Wives: 6 ಪತ್ನಿಯರ ಗಂಡನಿಗೆ ಮೊದಲು ಯಾರಿಂದ ಮಗು ಪಡೆಯಬೇಕೆನ್ನುವುದೇ ಗೊಂದಲ ಅಂತೆ.!
Team Udayavani, Apr 11, 2023, 12:26 PM IST
ಬ್ರೆಜಿಲ್: ಪತಿ – ಪತ್ನಿ ಹೇಳಿದ ಮೇಲೆ ಸಂಸಾರದಲ್ಲೊಂದು ಮುದ್ದಾದ ಮಗುವಿರಬೇಕು. ಗಂಡೋ – ಹೆಣ್ಣೊ ಎರಡು ಮಕ್ಕಳಾದರೂ ಇರಬೇಕು. ಆದರೆ ಇಲ್ಲೊಬ್ಬ ವ್ಯಕ್ತಿಗೆ ಆರು ಜನ ಪತ್ನಿಯರು ಇದ್ದಾರೆ. ಈತ ತನ್ನ ಕುಟುಂಬದ ವಾರಸುದಾರನನ್ನು ಯಾರಿಂದ ಪಡೆಯಬೇಕೆನ್ನುವ ಕನ್ ಫ್ಯೂಸ್ ನಲ್ಲಿ ಇದ್ದರಂತೆ.!
ಬ್ರೆಜಿಲ್‌ನ ಸಾವೊ ಪಾಲೊ ಮೂಲದ 37 ವರ್ಷದ ಆರ್ಥರ್ ಒ ಉರ್ಸೊ ಎನ್ನುವ ವ್ಯಕ್ತಿಗೆ 9 ಜನ ಪತ್ನಿಯರಿದ್ದರು. ಬಳಿಕ ಮೂವರಿಗೆ ವಿಚ್ಚೇದನ ನೀಡಿದ್ದಾರೆ. ಲುವಾನಾ ಕಝಾಕಿ, ಎಮೆಲಿ ಸೌಜಾ, ವಲ್ಕ್ವಿರಿಯಾ ಸ್ಯಾಂಟೋಸ್, ಒಲಿಂಡಾ ಮಾರಿಯಾ,ಡಾಮಿಯಾನಾ ಮತ್ತು ಅಮಂಡಾ ಅಲ್ಬುಕರ್ಕ್ ಎಂಬುವವರು ಈತನ ಪತ್ನಿಯರು.
ಆದರೆ ಈ ಆರು ಜನ ಪತ್ನಿಯರಲ್ಲಿ ತಾನು ಯಾರಿಂದ ಮಗು ಪಡೆಯಬೇಕೆನ್ನುವ ಗೊಂದಲ ಆರ್ಥರ್ ಒ ಉರ್ಸೊ ಅವರದು. ಈ ಹಿಂದೆ ಇದ್ದ ಪತ್ನಿಯಿಂದ ಈತ ಒಂದು ಹೆಣ್ಣು ಮಗುವನ್ನು ಪಡೆದಿದ್ದಾನೆ. ಈಗ ಆರ್ಥರ್ ಒ ಉರ್ಸೊನಿಗೆ ಗಂಡು ಮಗುಬೇಕು.
ಇದನ್ನೂ ಓದಿ: ಈಕೆಯದ್ದು ನಿಜವಾದ ಸ್ವಚ್ಛ ಭಾರತ..; ಅಂಕೋಲಾ ಮಹಿಳೆಯ ಕೆಲಸಕ್ಕೆ ಆನಂದ್ ಮಹೀಂದ್ರಾ ಮೆಚ್ಚುಗೆ
ತನ್ನ ಯಾವ ಪತ್ನಿಯರಿಗೂ ನಿರಾಶೆ ಮಾಡಲು ನನಗೆ ಇಷ್ಟವಿಲ್ಲ. ಇದು ನನ್ನನು ತುಂಬಾ ಸಮಯ ಗೊಂದಲದಲ್ಲಿ ಇರುವಂತೆ ಮಾಡಿತ್ತು. ಬಾಡಿಗೆ ತಾಯ್ತನ (Surrogacy) ದಿಂದ ಮಗು ಪಡೆಯಲು ನಿರ್ಧಾರಸಿದ್ದೇವೆ ಎಂದು ಹೇಳುತ್ತಾರೆ ಆರ್ಥರ್ ಒ ಉರ್ಸೊ.
ನನಗೆ 10 ಜನ ಹೆಂಡತಿಯರು ಇರಬೇಕು. ಅವರಿಂದ ಒಂದೊಂದು ಮಗು ಪಡೆಯಬೇಕೆನ್ನುನ ಕನಸಿದೆ ಎಂದು 6 ಪತ್ನಿಯರ ಗಂಡ ಆರ್ಥರ್ ಒ ಉರ್ಸೊ ಹೇಳುತ್ತಾರೆ.
ಬಾಡಿಗೆ ತಾಯ್ತನದ ಪ್ರಕ್ರಿಯೆಗೆ ಆರ್ಥರ್ ಒ ಉರ್ಸೊ ಲಕ್ಷಾಂತರ ರೂ. ಖರ್ಷು ಮಾಡಿದ್ದಾರೆ. ಭವಿಷ್ಯದಲ್ಲಿ ಮಕ್ಕಳನ್ನು ದತ್ತು ಪಡೆದುಕೊಳ್ಳುವ ಯೋಚನೆಯನ್ನು ಅವರು ಮಾಡಿಕೊಂಡಿದ್ದರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Train; ಮಹಿಳಾ ಬೋಗಿಗೆ ಬೆ*ತ್ತಲೆ ಯಾಗಿ ನುಗ್ಗಿದ ಪುರುಷ!!: ವಿಡಿಯೋ ವೈರಲ್
Pakistan:ಅಕ್ರಮ ಶಸ್ತ್ರಾಸ್ತ್ರ, ಸಿಂಹದ ಮರಿ ಸಾಕಿದ್ದ ಪಾಕಿಸ್ತಾನಿ ಖ್ಯಾತ ಯೂಟ್ಯೂಬರ್ ಬಂಧನ
Bizarre; ದುಡಿಯಲು ಇಷ್ಟವಿಲ್ಲದ್ದಕ್ಕೆ ಕೈಯ ನಾಲ್ಕು ಬೆರಳುಗಳನ್ನೇ ಕತ್ತರಿಸಿಕೊಂಡ ಭೂಪ!
Military ವಾಹನವೀಗ ಹೊಟೇಲ್: 1 ದಿನದ ವಾಸಕ್ಕೆ 10,000 ರೂ.!
CCTV Footage: ಟೀಚರ್ ಪಾಠ ಮಾಡುವ ವೇಳೆಯೇ ಕುಸಿದು ಬಿದ್ದು ಮೃ*ತಪಟ್ಟ ವಿದ್ಯಾರ್ಥಿನಿ
MUST WATCH
ಹೊಸ ಸೇರ್ಪಡೆ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.