ಕೆನರಾ ಬ್ಯಾಂಕ್ ಬಡ್ಡಿ ಹೆಚ್ಚಳ
Team Udayavani, Apr 12, 2023, 7:00 AM IST
ಹೊಸದಿಲ್ಲಿ: ಕೆನರಾ ಬ್ಯಾಂಕ್ ತನ್ನ ಗೃಹ, ವಾಹನ ಸಾಲ ಇತ್ಯಾದಿ ರಿಟೇಲ್ ಸಾಲಗಳು ಹಾಗೂ ಎಂಎಸ್ಎಇ ಸಾಲಗಳ ಮೇಲಿನ ರೆಪೋ ಆಧಾರಿತ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಿದೆ.
ಆದರೆ ಎ.12ರಿಂದ ಅನ್ವಯವಾಗುವಂತೆ, ವೆಚ್ಚ ಆಧಾರಿತ ಬಡ್ಡಿ ದರ (ಎಂಸಿಎಲ್ಆರ್)ಗಳನ್ನು ಏರಿಕೆ ಮಾಡಿದೆ. 6 ತಿಂಗಳ ಅವಧಿಯ ಎಂಸಿಎಲ್ಆರ್ ಅನ್ನು ವಾರ್ಷಿಕ ಶೇ.8.40ರಿಂದ ಶೇ.8.45ಕ್ಕೆ ಹಾಗೂ ಒಂದು ವರ್ಷದ ಅವಧಿಯ ಸಾಲಕ್ಕೆ ಬಡ್ಡಿ ದರವನ್ನು ಶೇ.8.60ರಿಂದ ಶೇ.8.65ಕ್ಕೆ ಏರಿಸಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.