ಗುರುವಿನತ್ತ ಜೂಸ್ ಪಯಣ ಆರಂಭ- ಗುರುವನ್ನು ತಲುಪಲು ಬೇಕು 8 ವರ್ಷ!
ಮಹತ್ವಾಕಾಂಕ್ಷಿ "ಜೂಸ್ ಮಿಷನ್"ಗೆ(ದಿ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್ ಪ್ಲೋರರ್) ಚಾಲನೆ
Team Udayavani, Apr 15, 2023, 8:29 AM IST
ಫ್ರೆಂಚ್ ಗಯಾನ: ಗುರು ಗ್ರಹ ಮತ್ತು ಅದರ ಮೂರು ಚಂದ್ರರ ಅಧ್ಯಯನದ ಮಹದುದ್ದೇಶವನ್ನು ಹೊತ್ತು ಏರಿಯನ್-5 ರಾಕೆಟ್ ಶುಕ್ರವಾರ ನಭಕ್ಕೆ ಚಿಮ್ಮಿದೆ. ಫ್ರೆಂಚ್ ಗಯಾನದಿಂದ ನಮ್ಮ ಸೌರವ್ಯವಸ್ಥೆಯ ಅತೀದೊಡ್ಡ ಗ್ರಹದತ್ತ ಈ ರಾಕೆಟ್ ಪಯಣ ಆರಂಭಿಸಿದೆ. ಈ ಮೂಲಕ ಐರೋಪ್ಯ ಬಾಹ್ಯಾಕಾಶ ಸಂಸ್ಥೆ(ಇಎಸ್‌ಎ)ಯ ಮಹತ್ವಾಕಾಂಕ್ಷಿ “ಜೂಸ್ ಮಿಷನ್”ಗೆ(ದಿ ಜ್ಯುಪಿಟರ್ ಐಸಿ ಮೂನ್ಸ್ ಎಕ್ಸ್ ಪ್ಲೋರರ್) ಚಾಲನೆ ಸಿಕ್ಕಂತಾಗಿದೆ.
ಶುಕ್ರವಾರ ಗುರು ಗ್ರಹದತ್ತ ಹೊರಟ ರಾಕೆಟ್ ಅಲ್ಲಿಗೆ ತಲುಪಲು ಬರೋಬ್ಬರಿ 8 ವರ್ಷಗಳು ಬೇಕು. ಅಂದರೆ 2031ಕ್ಕೆ ರಾಕೆಟ್ ಗುರುಗ್ರಹಕ್ಕೆ ಪಾದಾರ್ಪಣೆ ಮಾಡಲಿದ್ದು, ಇದೊಂದು ಸವಾಲಿನ ಯೋಜನೆಯಾಗಿದೆ ಎಂದು ಇಎಸ್‌ಎ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Kannada Sahitya Sammelana: ಕಾವೇರಿ ಹೊನಲಲ್ಲಿ ಕನ್ನಡ ಉಕ್ಕಲಿ…
Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.