S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ
UV Podcast, Apr 22, 2023, 2:49 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare- S1EP- 337 :ಸರಿಯಾದ ನಿರ್ಧಾರ, ಒಳ್ಳೆಯ ಯೋಚನೆ ಕುಟುಂಬವೊಂದರ ಪಯಣದ ಕತೆ | A story of a family’s journey
ಜೋರು ಮಳೆಯಲ್ಲಿ ವಾಹದಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು ಮಳೆಯ ಅಬ್ಬರ.. ಗಾಳಿಯ ವೇಗ .. ಆನೆಯ ಹಿಂಡಿನಂತೆ ಭೋರ್ಗರೆಯುತ್ತಿದ್ದ ಕರಿ ಮೋಡಗಳು .. ಎಷ್ಟು ಕಣ್ ತೆರೆದು ನೋಡಿದರೂ 10 ಅಡಿಗಿಂತ ದೂರದ ದಾರಿ ತೋರುತ್ತಿರಲಿಲ್ಲ.. ವಾಹನ ಚಲಾಯಿಸಬೇಕೋ ಬದಿಗೆ ನಿಲ್ಲಿಸಬೇಕೋ ಎಂದು ಗೊತ್ತಿಲ್ಲದ ಹೊತ್ತಲ್ಲಿ ಮನೆಯ ಯಜಮಾನ ನಿಲ್ಲುವುದು ಬೇಡ ಮುಂದೆ ಹೋಗೋಣ ಎಂದಾಗ … ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
Hydarabad: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಏನೇನಿದೆ ಮಾರ್ಗಸೂಚಿಯಲ್ಲಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ