ದಾಸನಕೊಪ್ಪದಲ್ಲಿ ‘ಕೈ’ ಹಿಡಿದ 250ಕ್ಕೂ ಅಧಿಕ BJP ಗರು!
Team Udayavani, Apr 23, 2023, 5:42 PM IST
ಶಿರಸಿ: ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ನೇತೃತ್ವದಲ್ಲಿ ಬಿಜೆಪಿ ಸೇರಿದವರೂ ಸೇರಿದಂತೆ ಒಟ್ಟೂ 250ಕ್ಕೂ ಅಧಿಕ ಕಾರ್ಯಕರ್ತರು ‘ಕೈ’ ಹಿಡಿದರು.
ಭಾನುವಾರ ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಸಚಿವ ಆರ್.ಎಸ್.ಬಾಲಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ ಅವರ ಎದುರು 250ಬಿಜೆಪಿ ಕಾರ್ಯಕರ್ತರು ಹಾಗೂ ಬದನಗೋಡ ಪಂಚಾಯ್ತಿಯ ಎಂಟು ಸದಸ್ಯರು ಕಾಂಗ್ರೆಸ್ ಸೇರಿದರು.
ಸದಸ್ಯರಾದ ಮಾರತಿ ಮಟ್ಟೇರ್, ಶಶಿಕಲಾ ನಾಯ್ಕ, ಕುಮಾರ ಮಾಳಕ್ಕನವರ, ಲಕ್ಷ್ಮೀ ಚರಂತಿಮಠ, ಆಶಾ ಸಾಕಣ್ಞನವರ, ಲೋಕೇಶ ನೇರಲಗಿ, ನಟರಾಜ ಹೊಸೂರು, ವಿದ್ಯಾ ವಾಲ್ಮೀಕಿ ಕಾಂಗ್ರೆಸ್ ಶಾಲು ಹಾಕಿಕೊಂಡರು.
ಬನವಾಸಿ ಬ್ಲಾಕ್ ಅಧ್ಯಕ್ಷ ಸಿ.ಎಫ್. ನಾಯ್ಕ, ಸುನೀಲ ನಾಯ್ಕ ಮಳಲಗಾಂವ, ಶ್ರೀನಿವಾಸ ಧಾತ್ರಿ ಭೂಪತಿ, ಸುದರ್ಶನ ನಾಯ್ಕ, ವೀರಪ್ಪ ನಾಯ್ಕ, ಬಸವರಾಜ್ ದೊಡ್ಮನಿ, ಎಚ್.ಏಫ್.ನಾಯ್ಕ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.