ಕಲಬುರಗಿ: ಸುರಿವ ಮಳೆಯಲ್ಲೂ ಮತದಾರರ ಬಳಿ ಓಡಿ ಕ್ಷಮೆ ಕೇಳಿದ ಶಾಸಕ ಅಜಯಸಿಂಗ್
Team Udayavani, Apr 28, 2023, 2:17 PM IST
ಕಲಬುರಗಿ: ಜೇವರ್ಗಿಯಲ್ಲಿ ಭಾರಿ, ಮಳೆ, ಸಿಡಿಲು ಮತ್ತು ಬಿರುಗಾಳಿಗೆ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದ್ದು, ಜನರಿಗೆ ಕ್ಷೇತ್ರದ ಮತದಾರರಿಗೆ ಆದ ಅನಾನೂಕೂಲಕ್ಕೆ ಶಾಸಕ ಹಾಗೂ ಅಭ್ಯರ್ಥಿ ಡಾ. ಅಜಯಸಿಂಗ್ ಮತದಾರರ ಬಳಿ ಓಡೋಡಿ ಹೋಗಿ ಕ್ಷಮೆಯಾಚಿಸಿದರು.
ಪ್ರತಿ ಬಾಕ್ಸ್ ಗಳ ಬಳಿ ಹೋಗಿ ಮಳೆ ನೀರಲ್ಲಿ ನಿಂತು ಕೈ ಮುಗಿದು ಕ್ಷಮೆ ಯಾಚಿದರು.
ನಿಮಗಾದ ಅನಾನೂಕೂಲಕ್ಕೆ ನಾನು ಕ್ಷಮೆ ಕೋರುತ್ತೇನೆ. ಬಿರು ಬಿಸಿಲಿನಲ್ಲೂ ಮಳೆರಾಯ ಕೃಪೆ ತೋರಿದ್ದಾನೆ. ರೈತಾಪಿ ವರ್ಗಕ್ಕೆ, ಮೂಕ ಪ್ರಾಣಿಗಳಿಗಾದರೂ ಅನುಕೂಲವಾಗುತ್ತದೆ. ಇದು ಶುಭ ಸಂಕೇತ. ಆದರೆ ನೀವು ಮಳೆಯಲ್ಲಿ ನೆನೆದು ಹೈರಾಣಾದಿರಿ ಎನ್ನತ್ತಾ ಕ್ಷಮೆ ಕೋರಿದರು.
ಸಮಾವೇಶಕ್ಕಾಗಿ ಹಾಕಿದ್ದ ವೇದಿಕೆ ಚೆನ್ನಾಗಿತ್ತು. ಆದರೆ ಪೆಂಡಾಲ್ ನೀರಿಗೆ ನೆನೆದು ಗಾಳಿಗೆ ಹಾರಿತು, ಕೆಲವಡೆ ಜನರು ಕುಳಿತುಕೊಳ್ಳಲು ತೊಂದರೆ ಅನುಭವಿಸಿದರು.
ಮುಖ್ಯ ವೇದಿಕೆ ಮುಂಭಾಗದಲ್ಲಿ ಮಾತ್ರ ಜನರು ಮಳೆಗೆ ಆಸರೆ ಪಡೆದರು. ಅಲ್ಲಿ ಮಳೆ ನಿರೋಧಕ ಪೆಂಡಾಲ್ ಹಾಕಲಾಗಿತ್ತು. ಉಳಿದಂತೆ ಇಡೀ ಕ್ರೀಡಾಂಗಣ ನೀರಿನಿಂದ ತುಂಬಿ ನಿಂತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: 18 ತಿಂಗಳಲ್ಲಿ 18 ಎಸ್ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.