ಮಧುರೈ ಮೀನಾಕ್ಷಿ ದೇವಾಲಯದಲ್ಲಿ 94ರ ವೃದ್ಧನ ಚಾಮರ ಸೇವೆ
Team Udayavani, May 1, 2023, 7:15 AM IST
ದೇವೋಪಾಸನೆ, ಭಕ್ತಿ, ಧಾರ್ಮಿಕ ಸೇವೆಗಳಲ್ಲಿ ಜನರು ಹೊಂದಿರುವ ನಂಬಿಕೆ ನೋಡುಗರ ಅಳತೆಗೆ ಮೀರಿದ್ದು. 94 ವರ್ಷದ ವಯೋವೃದ್ಧ ಮಧುರೈ ಮೀನಾಕ್ಷಿ ದೇವಾಲಯದಲ್ಲಿ 12 ದಿನಗಳ ಅವಧಿಯಲ್ಲಿ ನಡೆಯುವ ಚಿತ್ತಿರೈ ಉತ್ಸವದಲ್ಲಿ ಭಾಗಿಯಾಗುವ ಎಲ್ಲ ಭಕ್ತಾದಿಗಳಿಗೆ ವೃದ್ಧರೊಬ್ಬರು ನವಿಲುಗರಿಗಳಿಂದ ಚಾಮರ ಬೀಸುತ್ತಲೇ ಇರುತ್ತಾರೆ.
ದೇಗುಲಕ್ಕೆ ಆಗಮಿಸುವ ಲಕ್ಷಾಂತರ ಮಂದಿಗೆ ಹೀಗೆ ದಿನಪೂರ್ತಿ ಚಾಮರ ಬೀಸುವುದು ಇವರ ಕಾಯಕವಲ್ಲ, ಬಿಸಿಲ ಬೇಗೆಯಲ್ಲಿ ಬಂದವರನ್ನು ತಣಿಸುವ ಸೇವೆಯಷ್ಟೇ. ವಿಶೇಷವಂದರೆ ಈ ವ್ಯಕ್ತಿಯ ಸೇವೆ ಇಂದಿನಧ್ದೋ, ನಿನ್ನೆಯಧ್ದೋ ಅಲ್ಲ, ಬರೋಬ್ಬರಿ 69 ವರ್ಷಗಳದ್ದು! ಈ ವೀಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದ್ದು, ವೃದ್ಧನ ನಿಸ್ವಾರ್ಥ ಸೇವೆಗೆ ಜನರು ಹುಬ್ಬೇರಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.