USA Athletics Meet: ಸ್ವರ್ಣ ಗೆದ್ದ ಮುರಳಿ ಶ್ರೀಶಂಕರ್
Team Udayavani, May 2, 2023, 8:20 AM IST
ಹೊಸದಿಲ್ಲಿ: ಅಮೆರಿಕದ ಶುಲಾ ವಿಸ್ಟಾದಲ್ಲಿ ನಡೆಯುತ್ತಿರುವ ಎಂವಿಎ ಹೈ ಪರ್ಫಾರ್ಮೆನ್ಸ್ ಆ್ಯತ್ಲೆಟಿಕ್ಸ್ ಮೀಟ್-1ರಲ್ಲಿ ಭಾರತದ ಲಾಂಗ್ಜಂಪರ್ ಮುರಳಿ ಶ್ರೀಶಂಕರ್ ಚಿನ್ನದ ಪದಕ ಜಯಿಸಿದ್ದಾರೆ. ಅವರು 8.29 ಮೀ. ಸಾಧನೆಗೈದರು.
2022ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ 8.36 ದೂರದ ನೆಗೆತದೊಂದಿಗೆ ಬೆಳ್ಳಿ ಪದಕ ಜಯಿಸಿದ್ದ 24 ವರ್ಷದ ಮುರಳಿ ಶ್ರೀಶಂಕರ್, ಇಲ್ಲಿ ಇದನ್ನು 0.07 ಮೀ.ಗಳಿಂದ ಹಿಂದುಳಿದರು. ಚೀನದ ಮಾ ವೀಡಾಂಗ್ ಬೆಳ್ಳಿ (7.99 ಮೀ.) ಮತ್ತು ಹುವಾಫೆಂಗ್ ಹುವಾಂಗ್ ಕಂಚು (7.61 ಮೀ.) ಜಯಿಸಿದರು.
ಎಪ್ರಿಲ್ ಆರಂಭದಲ್ಲಿ ಬೆಂಗಳೂರಿನಲ್ಲಿ ನಡೆದ ಇಂಡಿಯನ್ ಗ್ರ್ಯಾನ್ಪ್ರಿ ಕೂಟದಲ್ಲಿ ಮುರಳಿ ಶ್ರೀಶಂಕರ್ 7.94 ಮೀ. ದೂರ ನೆಗೆದಿದ್ದರು. ಪುರುಷರ ವಿಭಾಗದಲ್ಲಿ ಭಾರತದ ಲಾಂಗ್ಜಂಪ್ ರಾಷ್ಟ್ರೀಯ ದಾಖಲೆ ಸ್ವಲ್ಪ ಕಾಲ ಇವರದೇ ಹೆಸರಲ್ಲಿತ್ತು (8.36 ಮೀ.). ಬಳಿಕ ಇದನ್ನು ಜೆಸ್ವಿನ್ ಅಲ್ಡಿ†ನ್ ಉತ್ತಮಪಡಿಸಿದರು (8.42 ಮೀ.).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
IPL Retentions: ಐಪಿಎಲ್ ನಿಯಮಗಳಲ್ಲಿ ಭಾರಿ ಬದಲಾವಣೆ; ವಿದೇಶಿ ಆಟಗಾರರಿಗೆ ಮೂಗುದಾರ
MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ
Rescue: ಉತ್ತರ ಭಾರತದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಉಡುಪಿಯ ತಂಡಕ್ಕೆ ಸಂಸದ ಕೋಟ ಸಹಾಯ
leak: ಎಸೆಸೆಲ್ಸಿಪರೀಕ್ಷೆ ದಿನ ಬೆಳಗ್ಗೆ 6ಕ್ಕೆ ಶಿಕ್ಷಕರಿಗೆ ಸಿಗಲಿದೆ ಪ್ರಶ್ನೆಪತ್ರಿಕೆ
Daily Horoscope: ಅನವಶ್ಯ ಮಾತುಗಳಿಂದ ದೂರವಿರಿ, ಉದ್ಯೋಗಸ್ಥರ ಸಮಸ್ಯೆ ನಿವಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.