dakshina kannada; ಮಂಗಳೂರು- ಮರುಸಾಗರ್ ಎಕ್ಸ್‌ಪ್ರೆಸ್‌ಗೆ ದಿವ್ಯಾಂಗ ಸ್ನೇಹಿ ಬೋಗಿ
Team Udayavani, May 26, 2023, 7:50 AM IST
ಮಂಗಳೂರು: ನಂ. 12978 ಅಜ್ಮೀರ್-ಎರ್ನಾಕುಲಂ ಜಂಕ್ಷನ್ ಸಾಪ್ತಾಹಿಕ ಮರುಸಾಗರ್ ಎಕ್ಸ್ ಪ್ರಸ್ (ಶುಕ್ರವಾರ ಸೇವೆ)ಗೆ ಜನರೇಟರ್ ಕಾರ್ ಬೋಗಿಗೆ ಬದಲಾಗಿ ಸೆಕೆಂಡ್ ಕ್ಲಾಸ್ (ದಿವ್ಯಾಂಗ ಸ್ನೇಹಿ) ಕಂ ಲಗೇಜ್/ಬ್ರೇಕ್ ವ್ಯಾನ್ ಕೋಚ್ ಅನ್ನು ಮೇ 26ರಿಂದ ಶಾಶ್ವತವಾಗಿ ಅಳವಡಿಸಲಾಗುತ್ತಿದೆ.
ನಂ. 12977 ಎರ್ನಾಕುಲಂ ಜಂಕ್ಷನ್-ಅಜ್ಮೀರ್ ಸಾಪ್ತಾಹಿಕ ಮರುಸಾಗರ್ ಎಕ್ಸ್‌ಪ್ರೆಸ್ (ರವಿವಾರ ಸೇವೆ)ಗೆ ಜನರೇಟರ್ ಕಾರ್ ಕೋಚ್ ಬದಲಿಗೆ ಸೆಕೆಂಡ್ ಕ್ಲಾಸ್ (ದಿವ್ಯಾಂಗ ಸ್ನೇಹಿ) ಕಂ ಲಗೇಜ್/ ಬ್ರೇಕ್ ವ್ಯಾನ್ ಕೋಚ್ ಶಾಶ್ವತವಾಗಿ ಅಳವಡಿಸಲಾಗುತ್ತಿದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.
ತಿರುನೆಲ್ವೇಲಿ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕ ಸ್ಲಿಪರ್ ಕೋಚ್
ಮಂಗಳೂರು, ಮೇ 25: ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಮೇ 26 ಮತ್ತು 27ರಂದು ಪ್ರಯಾಣ ಬೆಳೆಸಲಿರುವ ನಂ. 19578 ಜಾಮ್ನಗರ್-ತಿರುನೆಲ್ವೇಲಿ ಎಕ್ಸ್‌ಪ್ರೆಸ್‌ಗೆ ಹಾಗೂ ಮೇ 29 ಮತ್ತು 30ರಂದು ಪ್ರಯಾಣಿಸಲಿರುವ ನಂ. 19577 ತಿರುನೆಲ್ವೇಲಿ-ಜಾಮ್ನಗರ್ ಎಕ್ಸ್‌ಪ್ರೆಸ್‌ಗೆ ತಾತ್ಕಾಲಿಕವಾಗಿ ತಲಾ ಒಂದರಂತೆ ಸ್ಲಿಪರ್ ಕೋಚ್ ಸೇರ್ಪಡೆಗೊಳಿಸಲಾಗುತ್ತದೆ ಎಂದು ರೈಲ್ವೇ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.