Convertion: ಮತಾಂತರಗೊಂಡಿದ್ದ ಹಿಂದೂ ಯುವತಿ ಪಾರು
ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದ್ದ ಕರಾಳ ಕೃತ್ಯ :ಅಫ್ಘಾನಿಸ್ತಾನ ನಾಗರಿಕನ ಅಮಾನಯೀಯತೆ
Team Udayavani, Jun 12, 2023, 7:33 AM IST
ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ದಕ್ಷಿಣ ಭಾಗದಿಂದ ಅಪಹರಣಕ್ಕೆ ಒಳಗಾಗಿದ್ದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಅಪ್ರಾಪ್ತೆಯನ್ನು ಕರಾಚಿಯಿಂದ ರಕ್ಷಿಸಲಾಗಿದೆ. ಆಕೆಯನ್ನು ರೇಖಾ ಮೇಘ್ವಾಲ್ ಎಂದು ಗುರುತಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ತಂಡೋ ಅಲ್ಲಹ್ಯಾರ್ ನೀಡಿದ ಮಾಹಿತಿ ಪ್ರಕಾರ ಯುವತಿಯನ್ನು ಮರಳಿ ಕುಟುಂಬದ ವಶಕ್ಕೆ ಒಪ್ಪಿಸಲಾಗಿದೆ.
ರೇಖಾ ಮೇಘ್ವಾಲ್ ಎಂಬಾಕೆಯನ್ನು ದಕ್ಷಿಣ ಸಿಂಧ್ ಪ್ರಾಂತ್ಯದ ತಂದೊ ಅಲ್ಲಾಹ್ಯಾರ್‌ನ ಸಂಜಾರ್ ಚಾಂಗ್ ಪ್ರದೇಶದಿಂದ ಯುವತಿಯನ್ನು ಅಪಹರಣ ಮಾಡಲಾಗಿತ್ತು. ಅಫ್ಘಾನ್ ಪಶೂನ್ ಕುಟುಂಬಕ್ಕೆ ಸೇರಿದ ಜಮೋ ಖಾನ್ ಈಕೆಯನ್ನು ಕರಾಚಿಗೆ ಒಯ್ದು ಮೊದಲು ಬಲಾತ್ಕಾರವಾಗಿ ಇಸ್ಲಾಮ್‌ಗೆ ಮತಾಂತರಿಸಿದ್ದ. ನಂತರ ಮದುವೆ ಮಾಡಿಕೊಂಡಿದ್ದ. ಇದರ ವಿರುದ್ಧ ಯುವತಿಯ ಕುಟುಂಬ ಮತ್ತು ಪಾಕಿಸ್ತಾನ ದಹ್ರಾವಾರ್ ಇತ್ತೆಹಾದ್ ಸಂಸ್ಥೆ ದೂರು ಸಲ್ಲಿಸಿದ್ದವು. ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ತಾವು ಆಕೆಯನ್ನು ಅಪಹರಣ ಮಾಡಿಲ್ಲ, ಆಕೆಯೇ ತಮ್ಮೊಂದಿಗೆ ಬಂದಿದ್ದು ಎಂದ ಜಮೋ ಖಾನ್ ವಾದಿಸಿದ್ದಾನೆ. ಆದರೆ ಆತನ ಬಳಿ ಪಾಕಿಸ್ತಾನದ ಗುರುತು ಪತ್ರವೂ ಇರಲಿಲ್ಲ. ಬದಲಿಗೆ ಅಫ್ಘಾನಿಸ್ತಾನದ ಗುರುತು ಪತ್ರ ಹೊಂದಿದ್ದ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.