![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 14, 2023, 3:42 PM IST
ಮುಂಬಯಿ: ನಟಿ ರಿಯಾ ಚಕ್ರವರ್ತಿ ಬುಧವಾರ ಮಾಜಿ ಗೆಳೆಯ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಅವರ ಮೂರನೇ ಪುಣ್ಯತಿಥಿಯಂದು ಅವರ ಥ್ರೋಬ್ಯಾಕ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು ಬಾಲಿವುಡ್ ತಾರೆ ಇನ್ನೂ ಇದ್ದಾರೆ ಎಂದು ಹೇಳಿಕೊಂಡಿದ್ದಾರೆ.
34 ವರ್ಷದ ರಜಪೂತ್ ಅವರು ಜೂನ್ 14, 2020 ರಂದು ಉಪನಗರ ಬಾಂದ್ರಾದಲ್ಲಿನ ಅವರ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಅವರ ಕುಟುಂಬದಿಂದ ಅವರ ಸಂಪತ್ತನ್ನು ದುರುಪಯೋಗಪಡಿಸಿಕೊಂಡ ಆರೋಪ ಹೊತ್ತಿರುವ ರಿಯಾ ಚಕ್ರವರ್ತಿ, ರಜಪೂತ್ ಅವರೊಂದಿಗೆ ಇರುವ ವಿಡಿಯೋವನ್ನು ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
View this post on Instagram
ಐಕಾನಿಕ್ ರಾಕ್ ಬ್ಯಾಂಡ್ ಪಿಂಕ್ ಫ್ಲಾಯ್ಡ್‌ನ “ವಿಶ್ ಯು ವರ್ ಹಿಯರ್” ಹಾಡಿಗೆ ಆಕೆ ಸೆಟ್ ಮಾಡಿದ ಸಣ್ಣ ಕ್ಲಿಪ್‌ನಲ್ಲಿ, ರಜಪೂತ್ ಮತ್ತು ಚಕ್ರವರ್ತಿ ಬೆಟ್ಟಗಳಲ್ಲಿ ವಿಹಾರಕ್ಕೆ ಹೋಗುತ್ತಿರುವಂತೆ, ಹೊಳೆಯ ಮಧ್ಯದಲ್ಲಿರುವ ಬಂಡೆಯ ಮೇಲೆ ಕುಳಿತ ದೃಶ್ಯ ವಿದೆ.
“ಮೇರೆ ಡ್ಯಾಡ್ ಕಿ ಮಾರುತಿ” ಮತ್ತು “ಜಲೇಬಿ” ಚಿತ್ರಗಳ ಮೂಲಕ ಖ್ಯಾತಿ ಪಡೆದ ಚಕ್ರವರ್ತಿ, ರಜಪೂತ್ ಸಾವಿಗೆ ಸಂಬಂಧಿಸಿದ ಡ್ರಗ್ಸ್ ಪ್ರಕರಣದಲ್ಲಿ ಮುಂಬೈ ಜೈಲಿನಲ್ಲಿ 28 ದಿನಗಳನ್ನು ಕಳೆದಿದ್ದರು.
ರಿಯಾ ಚಕ್ರವರ್ತಿ ಪ್ರಸ್ತುತ “MTV ರೋಡೀಸ್: ಕರ್ಮ್ ಯಾ ಕಾಂಡ್” ಎಂಬ ರಿಯಾಲಿಟಿ ಶೋನಲ್ಲಿ ಗ್ಯಾಂಗ್ ಲೀಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Bollywood: ವಿಕ್ಕಿ ಕೌಶಲ್ To ರಶ್ಮಿಕಾ.. ʼಛಾವಾʼಕ್ಕೆ ಕಲಾವಿದರು ಪಡೆದ ಸಂಭಾವನೆ ಎಷ್ಟು?
ಹೇಗಿದೆ ಬಹುನಿರೀಕ್ಷಿತ ʼಛಾವಾʼ? ವಿಕ್ಕಿ ‘ಸಂಭಾಜಿ’ ಅವತಾರಕ್ಕೆ ಪ್ರೇಕ್ಷಕರು ಹೇಳಿದ್ದೇನು?
Chhaava: ‘ಚಾವಾ’ಗೆ ಧ್ವನಿಯಾದ ಅಜಯ್ ದೇವಗನ್
ಗಂಡು ಮೊಮ್ಮಗನೇ ಬೇಕು ಎಂಬ ಅಭಿಲಾಷೆ: ಚಿರಂಜೀವಿ ಹೇಳಿಕೆಗೆ ಭಾರಿ ವಿರೋಧ
Spiritual journey: ಕಿನ್ನರ್ ಅಖಾಡ ತೊರೆದು ಹೊರಬಂದ ಮಾಜಿ ನಟಿ, ಸಾಧ್ವಿ ಮಮತಾ ಕುಲಕರ್ಣಿ
You seem to have an Ad Blocker on.
To continue reading, please turn it off or whitelist Udayavani.