Phone (2) ಬಿಡುಗಡೆ ದಿನಾಂಕ ಪ್ರಕಟಿಸಿದ ನಥಿಂಗ್
Team Udayavani, Jun 14, 2023, 6:11 PM IST
ಬೆಂಗಳೂರು: ಲಂಡನ್ ಮೂಲದ ಮೊಬೈಲ್ ಫೋನ್ ಬ್ರ್ಯಾಂಡ್ ನಥಿಂಗ್ ತನ್ನ ಮುಂದಿನ ಪ್ರಮುಖ ಸ್ಮಾರ್ಟ್ಫೋನ್, ಫೋನ್ (2) ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ.
ಮೊದಲಿಗೆ ಪಾರದರ್ಶಕ ಇಯರ್ ಬಡ್ ಬಿಡುಗಡೆ ಮಾಡಿದ್ದ ನಥಿಂಗ್, ಬಳಿಕ ಪಾರದರ್ಶಕ ವಿನ್ಯಾಸದ ಫೋನ್ (1) ಅನ್ನು ಬಿಡುಗಡೆ ಮಾಡಿತ್ತು. ಅದರ ವಿಶೇಷ ವಿನ್ಯಾಸ ಹಾಗೂ ಗುಣಮಟ್ಟದಿಂದ ಫೋನ್ 1 ಗಮನ ಸೆಳೆದಿತ್ತು.
ಈಗ ನಥಿಂಗ್ ಫೋನ್ (2) ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಜುಲೈ 11 ರಂದು ಹೊಸ ಫೋನ್ ಬಿಡುಗಡೆಯಾಗಲಿದೆ. ಈ ಫೋನ್ ಸ್ನಾಪ್ ಡ್ರಾಗನ್ 8+ ಜನರೇಷನ್ 1 ಚಿಪ್ ಸೆಟ್ ಹೊಂದಿರಲಿದೆ. ಇದು ಭಾರತದಲ್ಲೇ ತಯಾರಾಗಿರುವುದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
JioHotstar domain: ಜಿಯೋ ಹಾಟ್ಸ್ಟಾರ್ ಡೊಮೈನ್ ನಮ್ಮದು: ದುಬೈ ಮಕ್ಕಳ ವಾದ!
Elon Musk: ಎಡಪಂಥೀಯರ ವಿಕಿಪೀಡಿಯಾಗೆ ದೇಣಿಗೆ ನೀಡಬೇಡಿ; ಮಸ್ಕ್
Mobile: ದೀಪಾವಳಿ ವೇಳೆ ಜಿಯೋ ಭಾರತ್ 4 ಜಿ ಫೋನ್ಗೆ ವಿಶೇಷ ರಿಯಾಯಿತಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.