ISRO: ಆಗಸ್ಟ್‌ನಲ್ಲಿ ಗಗನಯಾನ “ಅಬಾರ್ಟ್ ಮಿಷನ್”
Team Udayavani, Jun 23, 2023, 7:47 AM IST
ಅಹಮದಾಬಾದ್: ಭಾರತದ ಮಹತ್ವಾಕಾಂ ಕ್ಷೆಯ ಗಗನಯಾನ ಯೋಜನೆಗೆ ಇಸ್ರೋ ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದು, “ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಬಾಹ್ಯಾ ಕಾಶನೌಕೆಯ ಮೊದಲ ಅಬಾರ್ಟ್ ಮಿಷನ್(ಅವಧಿ ಪೂರ್ವವಾಗಿ ಬಾಹ್ಯಾಕಾಶ ನೌಕೆ ಯನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ) ಅನ್ನು ಕೈಗೆತ್ತಿಕೊಳ್ಳಲಾಗುತ್ತದೆ’ ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ಹೇಳಿದ್ದಾರೆ.
ಈ ಪರೀಕ್ಷಾರ್ಥ ಪ್ರಕ್ರಿಯೆಗಳೆಲ್ಲ ಪೂರ್ಣಗೊಂಡ ಬಳಿಕ ಅಂದರೆ ಮುಂದಿನ ವರ್ಷ ಮಾನವ ಸಹಿತ “ಗಗನಯಾನ”ದ ಉಡಾವಣೆ ನೆರವೇರ ಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ. ಅಲ್ಲದೇ “ಎಲ್ಲದಕ್ಕೂ ಮೊದಲು ಅಬಾರ್ಟ್ ಕಾರ್ಯಾಚರಣೆ ಯಶಸ್ವಿ ಯಾಗಬೇಕು. ಅದಕ್ಕೆಂದೇ ನಾವು ಪರೀಕ್ಷಾರ್ಥ ವಾಹನ ವೊಂದನ್ನು ಸಿದ್ಧಪಡಿಸಿದ್ದೇವೆ. ಕ್ರೂ ಮಾಡ್ನೂಲ್ ಮತ್ತು ಗಗನ ಯಾತ್ರಿಗಳು ಸುರಕ್ಷಿತವಾಗಿ ಪಾರಾಗುವಂಥ ವ್ಯವಸ್ಥೆ ಸಜ್ಜಾಗುತ್ತಿದೆ ಎಂದು ಅಹಮದಾಬಾದ್‌ನಲ್ಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.