ತಪ್ಪಿದ್ದವು ಮೂರು “ಟೈಟಾನಿಕ್” ಅನಾಹುತ
Team Udayavani, Jun 27, 2023, 6:54 AM IST
ವಾಷಿಂಗ್ಟನ್: ಟೈಟಾನಿಕ್ ಹಡಗಿನ ಅವಶೇಷಗಳನ್ನು ನೋಡಲು ಹೋದಂಥ ಸಬ್‌ಮರ್ಸಿಬಿಲ್ (ಜಲಾಂತರ್ಗಾಮಿ ಮಾದರಿ) ಸಮುದ್ರದ ಆಳದಲ್ಲಿ ಸ್ಫೋಟಗೊಂಡು ಐವರು ಅಸುನೀಗಿದ್ದರು. ಇಂಥ ಘಟನೆ ನಡೆಯುವುದು ಹಿಂದಿನ ಮೂರು ಸಂದರ್ಭಗಳಲ್ಲಿ ನಡೆಯುವುದು ತಪ್ಪಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.
ಅಂಥವರ ಪೈಕಿ ಒಬ್ಬರು ಟೈಟಾನಿಕ್ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮ್ರಾನ್! 1995ರಲ್ಲಿ ಜೇಮ್ಸ್ ತೆರಳಿದ್ದ ನೌಕೆಯು ಸಮುದ್ರ ತಳದಲ್ಲಿ ಮರಳಿನ ಅಲೆಗಳಿಗೆ ಸಿಕ್ಕಿತ್ತು. ಇದರಿಂದನೌಕೆಯ ಬ್ಯಾಟರಿಗಳು ನಿಷ್ಕ್ರಿಯಗೊಂಡು, ನೌಕೆ ತಳ ಸೇರಲಾರಂಭಿಸಿತ್ತು. ಬಳಿಕ ಪೈಲಟ್‌ನ ಸಮಯಪ್ರಜ್ಞೆಯಿಂದ ಅದೃಷ್ಟ ವಶಾತ್ ನೌಕೆ ಸಾಗರದ ಮೇಲ್ಭಾಗಕ್ಕೆ ತೇಲಿತು ಎಂದು ಸ್ವತಃ ಜೇಮ್ಸ್ ಅವರ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ. 1991ರಲ್ಲಿ ಕೆನಡಾ ಮೂಲದ ವೈದ್ಯರು ತೆರಳಿದ್ದ ನೌಕೆ, 2000 ದಲ್ಲಿ ಪತ್ರಕರ್ತರೊಬ್ಬರು ತೆರಳಿದ್ದ ನೌಕೆ ಸಮುದ್ರ ತಳದಲ್ಲಿ ಸಿಲುಕಿದ್ದರೂ ಅಪಾಯದಿಂದ ಪಾರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.