ಅಪರಿಚಿತ ಸ್ಥಳಕ್ಕೆ ಹೋದಾಗ ಇರಲಿ ಎಚ್ಚರ! ಶಾರ್ಕ್‌ಗೆ ಆಹಾರವಾಗಬೇಕಿದ್ದವ ಜಸ್ಟ್‌ಮಿಸ್ !
Team Udayavani, Jun 27, 2023, 8:44 PM IST
ಅಪರಿಚಿತ ಸ್ಥಳಗಳಿಗೋ, ಪ್ರವಾಸಕ್ಕೋ ತೆರಳಿದಾಗ ಕೆಲ ಮಂದಿ ಯಾವುದನ್ನು ಬೇಡವೆನ್ನುತ್ತೇವೋ, ಅದನ್ನೇ ಮಾಡುವುದು ಹೆಚ್ಚು!
ಅಂಥದ್ದೇ ದುಸ್ಸಾಹಸಕ್ಕೆ ಮುಂದಾದ ಅಮೆರಿಕದ ವ್ಯಕ್ತಿಯೊಬ್ಬ ಕೂದಲೆಳೆಯ ಅಂತರದಲ್ಲಿ ಶಾರ್ಕ್‌ನ ಬಾಯಿಗೆ ಆಹಾರವಾಗುವುದರಿಂದ ತಪ್ಪಿಸಿಕೊಂಡಿದ್ದಾನೆ.
ಆ ವ್ಯಕ್ತಿಯ ಎಡವಟ್ಟಿನ ವಿಡಿಯೋ ಈಗ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು, ಫ್ಲೊರಿಡಾದ ಎವರ್‌ಗ್ಲೆಡ್ಸ್ ನ್ಯಾಷನಲ್ ಪಾರ್ಕ್‌ನಲ್ಲಿ ಪ್ರವಾಸಿಗರೊಬ್ಬರು ಬೋಟಿಂಗ್‌ಗೆ ತೆರಳಿದ್ದರು. ನಾವಿಕ ಎಷ್ಟೇ ಎಚ್ಚರಿಕೆ ನೀಡಿದರೂ, ನಿರ್ಲಕ್ಷಿಸಿ ನೀರಿನಲ್ಲಿ ಕೈ ಆಡಿಸುತ್ತಿರುತ್ತಾರೆ. ಈ ವೇಳೆ ಏಕಾಏಕಿ ಶಾರ್ಕ್ ಮೀನೊಂದು ಆತನ ಕೈ ಕಚ್ಚುವುದಲ್ಲದೇ, ಆತನನ್ನ ಎಳೆದು ನೀರಿಗೆ ಕಡೆವುತ್ತದೆ. ಅದೃಷ್ಟವಶಾತ್ ಜತೆಯಲ್ಲಿದ್ದವರ ಸಹಾಯದಿಂದ ವ್ಯಕ್ತಿ ಮತ್ತೆ ಬೋಟ್ ಏರುತ್ತಾನೆ..
Y’all gone learn to stop playing with sharks! 😭😭😭
This man in Florida got dragged into the water by a shark pic.twitter.com/hNNMclFrxH
— Shannonnn sharpes Burner (PARODY Account) (@shannonsharpeee) June 26, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.