![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 28, 2023, 12:03 PM IST
ಯಲ್ಲಾಪುರ: ಯಲ್ಲಾಪುರದ ಭಾಗದಲ್ಲಿ ಮತ್ತೆ ಹುಲಿಯ ಅಟ್ಟಹಾಸ ಶುರುವಾಗಿದೆ. ತಾಲೂಕಿನ ಮಾಗೋಡ ಭಾಗದಲ್ಲಿ ಕೆಲ ತಿಂಗಳಿನ ನಂತರ ಮತ್ತೆ ಹುಲಿರಾಯ ಕೊಟ್ಟಿಗೆಯೊಳಗೆ ನುಗ್ಗಿ ಹಸುವಿನ ಕರುವನ್ನು ತಿಂದ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.
ಹೆಬ್ಬಾರಮನೆ ನಾಗೇಶ ಗೋಪಾಲ ಭಾಗ್ವತ ಎಂಬವರ ಕೊಟ್ಟಿಗೆಯಲ್ಲಿ ಹುಲಿ ತನ್ನ ಕ್ರೂರ ಕೃತಗಯವನ್ನು ಎಸಗಿದೆ. ಒಂದು ಗಂಟೆ ನಂತರ ನಡೆದಿರಬಹುದೆಂದು ಅಂದಾಜಿಸಲಾಗಿದೆ .ತಾಯಿ ಮತ್ತು ಕರು ಎರಡು ಇದ್ದ ಕೊಟ್ಟಿಗೆ ಯಲ್ಲಿ ಕರುವನ್ನು ಹುಲಿ ಕೊಂದು ಹಾಕಿದೆ .ಕರುಳನ್ನು ಬಗೆದು ಬೇರ್ಪಡಿಸಿ ಹಾಕಿದೆ .ಇದೊಂದು ಹೃದಯ ವಿದ್ರಾವಕ ಘಟನೆಯಾಗಿದೆ.
ಇದೇ ತರಹ ಕೆಲ ತಿಂಗಳ ಹಿಂದೆ ಈ ಭಾಗದ ಹಲವರ ಕೊಟ್ಟಿಗೆಯಲ್ಲಿ ನಡೆದಿತ್ತು.ಇಂತಹ ಘಟನೆ ಪದೇ ಪದೇ ಮರುಕಳಿಸುತ್ತಿದ್ದು ಅರಣ್ಯ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.