ವರ್ಗಾವಣೆ ಅವಧಿ ಮತ್ತೆ ವಿಸ್ತರಣೆ… ಜುಲೈ 3ರ ವರೆಗೆ ಗಡುವು
Team Udayavani, Jul 1, 2023, 6:30 AM IST
ಬೆಂಗಳೂರು: ಪ್ರಸ್ತುತ ಸಾಲಿನ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ರಾಜ್ಯ ಸರಕಾರವು ಜುಲೈ 3ರ ವರೆಗೆ ವಿಸ್ತರಿಸಿದೆ.
ಮೊದಲಿಗೆ ಜೂನ್ 1ರಿಂದ 15ರ ವರೆಗೆ ವರ್ಗಾವಣೆ ಅವಧಿ ನಿಗದಿಪಡಿಸಲಾಗಿತ್ತು. ಅನಂತರ ಜೂ. 16ರಂದು ಹೊರಡಿಸಿದ ಆದೇಶದಲ್ಲಿ ಅವಧಿಯನ್ನು ಜೂ. 30ರ ವರೆಗೆ ವಿಸ್ತರಿಸಲಾಗಿತ್ತು. ಈಗ ಮತ್ತೆ ಜು. 3ರ ವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.