ಮದುವೆಯಾಗದವರಿಗೆ ಪರ್ಸನಲ್‌ ಲೈಫ್‌ ಇಲ್ವಾ: ರಜೆಗಾಗಿ ಬಾಸ್‌ ಜತೆ ಉದ್ಯೋಗಿ ಜಟಾಪಟಿ!

ಹಾಗಾಗಿ ನಾಳೆ ಬೆಳಗ್ಗೆ 6.15ಕ್ಕೆ ಕಚೇರಿಯಲ್ಲಿ ಸಿಗೋಣ..ಮತ್ತೊಮ್ಮೆ ಥ್ಯಾಂಕ್ಸ್‌

Team Udayavani, Jul 1, 2023, 1:33 PM IST

ಮದುವೆಯಾಗದವರಿಗೆ ಪರ್ಸನಲ್‌ ಲೈಫ್‌ ಇಲ್ವಾ: ರಜೆಗಾಗಿ ಬಾಸ್‌ ಜತೆ ಉದ್ಯೋಗಿ ಜಟಾಪಟಿ!

ನವದೆಹಲಿ: ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಾಗಿ ರಜೆಯ ವಿಚಾರದಲ್ಲಿ ಬಾಸ್‌ ಜೊತೆ ಅಥವಾ ಮ್ಯಾನೇಜರ್‌ ಗಳ ಜೊತೆ ಜಟಾಪಟಿ ನಡೆಯುತ್ತಲೇ ಇರುತ್ತದೆ. ಅದೇ ರೀತಿ ರಜೆಯ ವಿಷಯದಲ್ಲಿ ಬಾಸ್‌ ಧೋರಣೆಯಿಂದ ಬೇಸತ್ತು ಕೆಲಸವನ್ನೇ ಬಿಟ್ಟಿದ್ದು, ತನ್ನ ಹಾಗೂ ಬಾಸ್‌ ನಡುವೆ ನಡೆದ ವಾಟ್ಸಪ್‌ ಚಾಟ್‌ ನ Screen shot ಅನ್ನು ರೆಡಿಟ್‌ ನಲ್ಲಿ ಶೇರ್‌ ಮಾಡಿರುವುದು ವೈರಲ್‌ ಆಗಿದೆ.

ಇದನ್ನೂ ಓದಿ:ತಡವಾಗಿ ಬಂದ ಬಸ್ :ರಸ್ತೆ ಮಧ್ಯೆಯೇ ಬಸ್ ನಿಲ್ಲಿಸಿ ಚಾಲಕನಿಗೆ ಮಹಿಳೆಯರ ಕ್ಲಾಸ್…

ತಮ್ಮ ನಡುವೆ ನಡೆದ ಸಂಭಾಷಣೆಯನ್ನು  ರೆಡಿಟ್‌ ನಲ್ಲಿ ಶೇರ್‌ ಮಾಡಿಕೊಂಡಿರುವ ಪ್ರಕಾರ, ವಾರದ ರಜೆಯ ದಿನ ಬೆಳಗ್ಗೆ 7ಗಂಟೆ ಶಿಫ್ಟ್‌ ಗೆ ಕಚೇರಿಗೆ (6.15ಕ್ಕೆ ಬಂದು ಸಿದ್ಧತೆ ಮಾಡಿಕೊಳ್ಳಬೇಕು) ಬರುವಂತೆ ಮ್ಯಾನೇಜರ್‌ ಮೆಸೇಜ್‌ ಹಾಕಿದ್ದರು. ಆದರೆ ಉದ್ಯೋಗಿ ಸಂದೇಶವನ್ನು ಓದಿ ಸುಮ್ಮನಾಗಿದ್ದ. ಅಷ್ಟಕ್ಕೂ ಬೆಂಬಿಡದ ಮ್ಯಾನೇಜರ್‌, ನೀನು ಮೆಸೇಜ್‌ ಓದಿದ್ದೀಯಾ, ಹಾಗಾಗಿ ನಾಳೆ ಬೆಳಗ್ಗೆ 6.15ಕ್ಕೆ ಕಚೇರಿಯಲ್ಲಿ ಸಿಗೋಣ..ಮತ್ತೊಮ್ಮೆ ಥ್ಯಾಂಕ್ಸ್‌ ಎಂದು ಮರು ಸಂದೇಶ ಕಳುಹಿಸಿದ್ದರು.

ಅದಕ್ಕೆ ಉದ್ಯೋಗಿ..ಹಾಯ್‌ Sorry, ನಾಳೆ ನನಗೆ ಕಚೇರಿ ಬರಲು ಆಗಲ್ಲ. ನೀವು ಬ್ರಿಯಾನ್‌ ಅವರ ಬಳಿ ಕೇಳುತ್ತೀರಾ? ಥ್ಯಾಂಕ್ಸ್‌ ಅಂತ ಮೆಸೇಜ್‌ ಹಾಕಿದ್ದ. ಪ್ರತ್ಯುತ್ತರ ನೀಡಿದ ಮ್ಯಾನೇಜರ್‌, ಬ್ರಿಯಾನ್‌ ಗೆ ಮದುವೆಯಾಗಿದ್ದು, ಮಗು ಕೂಡಾ ಇದೆ. ಅಷ್ಟೇ ಅಲ್ಲ ದಿಢೀರನೆ ನಾಳೆ ಕೆಲಸಕ್ಕೆ ಬನ್ನಿ ಅಂತ ಹೇಳಲು ಆಗಲ್ಲ..ನೀನು ಒಬ್ಬಂಟಿ..ನಿನಗ್ಯಾಕೆ ಕಚೇರಿಗೆ ಬರಲು ಆಗಲ್ಲ ಅಂತ ಪ್ರಶ್ನಿಸಿರುವುದು ಚಾಟ್‌ ನಲ್ಲಿದೆ.

ಈ ಸಂಭಾಷಣೆ ಅಷ್ಟಕ್ಕೆ ಮುಗಿದಿಲ್ಲ…ಏನೇ ಕೆಲಸವಿದ್ದರೂ ನೀನು ನಾಳೆ ಕಚೇರಿಗೆ ಬರಲೇಬೇಕು ಎಂದು ಮ್ಯಾನೇಜರ್‌ ಮತ್ತೊಂದು ಸಂದೇಶ ಕಳುಹಿಸಿದ್ದರು. ಆದರೆ ಉದ್ಯೋಗಿ ಕಚೇರಿಗೆ ಹೋಗಲು ಒಪ್ಪಲೇ ಇಲ್ಲ. ಕೊನೆಗೆ ಇನ್ಮುಂದೆ ನಿಮ್ಮ ಕಂಪನಿಯಲ್ಲಿ ಕೆಲಸವನ್ನೇ ಮಾಡುವುದಿಲ್ಲ ಎಂದು ಹೇಳಿ ರಾಜೀನಾಮೆ ಪತ್ರವನ್ನು ಇ ಮೇಲ್‌ ಮಾಡಿರುವುದಾಗಿ ವರದಿ ವಿವರಿಸಿದೆ.

ಮ್ಯಾನೇಜರ್‌ ನ ಈ ಸಂದೇಶ ಉದ್ಯೋಗಿಗೆ ತೀವ್ರ ಬೇಸರ ಮೂಡಿಸಿದ್ದು, ಮದುವೆಯಾಗದವರಿಗೆ ಪರ್ಸನಲ್‌ ಲೈಫ್‌ ಇರೋದೇ ಇಲ್ವಾ ಎಂದು ಉದ್ಯೋಗಿ ಪ್ರಶ್ನಿಸಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟಾಪ್ ನ್ಯೂಸ್

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

sanjay-raut

Maharashtra; ಕೈ ನಾಯಕರಿಗೆ ಸಾಮರ್ಥ್ಯವಿಲ್ಲ..: ಸೀಟು ಹಂಚಿಕೆ ಕುರಿತು ರಾವತ್ ಅಸಮಾಧಾನ

UP: ಟೊಮ್ಯಾಟೋ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೋ ಕಾದು ಕೂತ ಪೊಲೀಸರು

UP: ಟೊಮ್ಯಾಟೊ ಸಾಗಿಸುತ್ತಿದ್ದ ಟ್ರಕ್ ಪಲ್ಟಿ… ರಾತ್ರಿಯಿಡೀ ಟೊಮ್ಯಾಟೊ ಕಾದು ಕೂತ ಪೊಲೀಸರು

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

Explainer: FBI ವಾಂಟೆಡ್‌ ಲಿಸ್ಟ್‌ ನಲ್ಲಿ ಭಾರತದ ಮಾಜಿ ರಾ ಅಧಿಕಾರಿ;ಯಾರು ವಿಕಾಸ್‌ ಯಾದವ್?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yahia-Sinwar

Terrorist Organization: ಹಮಾಸ್‌ ಉಗ್ರ ನಾಯಕ ಯಾಹ್ಯಾ ಸಿನ್ವರ್‌ ಹತ್ಯೆ

Bangla-Yunus

National Day Celebration: ಬಾಂಗ್ಲಾದೇಶ ಸ್ಥಾಪಕ ಮುಜಿಬುರ್‌ ಸ್ಮರಣೆಗೆ ಸರಕಾರ ಕೊಕ್‌

Sheik Hasina

Bangladesh ; ಶೇಖ್ ಹಸೀನಾ ಬಂಧನಕ್ಕೆ ಗಡುವು ವಿಧಿಸಿದ ನ್ಯಾಯಮಂಡಳಿ

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Argentina: ಹೋಟೆಲ್‌ ಬಾಲ್ಕನಿಯ 3ನೇ ಮಹಡಿಯಿಂದ ಬಿದ್ದು ಖ್ಯಾತ ಗಾಯಕ ಮೃತ್ಯು

Oxford University: ಆಕ್ಸ್‌ಫ‌ರ್ಡ್‌ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್‌ನಲ್ಲಿ

Oxford University: ಆಕ್ಸ್‌ಫ‌ರ್ಡ್‌ ವಿವಿ ಕುಲಪತಿ ಹುದ್ದೆ… ಭಾರತ ಮೂಲದವರು ರೇಸ್‌ನಲ್ಲಿ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

ಟಿಕೆಟ್‌ ಕೊಡಿಸದೆ ವಂಚನೆ: ಸಚಿವ ಜೋಶಿ ಸೋದರ, ಸೋದರಿ, ಅಳಿಯನ ವಿರುದ್ಧ ಕೇಸ್‌

HDK (3)

MUDA ಮಾತ್ರವಲ್ಲ ಸಿದ್ದರಾಮಯ್ಯ ಇನಕಲ್ ನಿವೇಶನವೂ ಅಕ್ರಮ: ಎಚ್ ಡಿಕೆ ಮತ್ತೊಂದು ಬಾಂಬ್

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

INDvsNZ: ಟೆಸ್ಟ್‌ ಕ್ರಿಕೆಟ್‌ ನಲ್ಲಿ 9000 ರನ್‌ ಪೂರೈಸಿದ ವಿರಾಟ್‌ ಕೊಹ್ಲಿ

1-satyendrar

ED ಯಿಂದ ಬಂಧನಕ್ಕೊಳಗಾಗಿದ್ದ ಆಪ್ ನಾಯಕ ಸತ್ಯೇಂದ್ರ ಜೈನ್‌ ಗೆ ಜಾಮೀನು

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

INDvsNZ: 12ನೇ ತರಗತಿ ಪರೀಕ್ಷೆಗಾಗಿ ನ್ಯೂಜಿಲ್ಯಾಂಡ್‌ ವಿರುದ್ದ ಸರಣಿ ಕೈಬಿಟ್ಟ ಕ್ರಿಕೆಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.