Israel ದಾಳಿ: 8 ಮಂದಿ ಪ್ಯಾಲೆಸ್ಟೀನಿಯರು ಸಾವು
ಇಸ್ರೇಲ್ ದಾಳಿ ಖಂಡಿಸಿದ ಪ್ಯಾಲೆಸ್ಥಿನ್, ಜೋರ್ಡನ್
Team Udayavani, Jul 4, 2023, 12:29 AM IST
ಜೆರುಸಲೆಮ್: ಉಗ್ರರ ನಿಯಂತ್ರಣದಲ್ಲಿರುವ ಪ್ಯಾಲೆಸ್ಥಿನ್ನ ವೆಸ್ಟ್ ಬ್ಯಾಂಕ್ ಮೇಲೆ ಡ್ರೋನ್ಗಳ ಮೂಲಕ ಇಸ್ರೇಲ್ ನಡೆಸಿದ ಮಿಲಿಟರಿ ದಾಳಿಯಿಂದ ಕನಿಷ್ಠ 8 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಇಸ್ರೇಲ್ ವೈಮಾನಿಕ ದಾಳಿಯಿಂದಾಗಿ ಸೋಮವಾರ ಜೆನಿನ್ ನಿರಾಶ್ರಿತರ ಶಿಬಿರ ಇರುವ ಜನನಿಬಿಡ ರಸ್ತೆಗಳಲ್ಲಿ ದಟ್ಟ ಹೊಗೆ ಆವರಿಸಿತ್ತು. ಡ್ರೋನ್ಗಳ ಸದ್ದು ಕೇಳಿಸುತ್ತಿತ್ತು. ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿತ್ತು.
ರಸ್ತೆಗಳಲ್ಲಿ ಮಿಲಿಟರಿ ವಾಹನಗಳು ಸಂಚರಿಸುತ್ತಿದ್ದವು’ ಎಂದು ಅಲ್ಲಿನ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಈ ದಾಳಿಯನ್ನು ಪ್ಯಾಲೆಸ್ಥಿàನ್ ಮತ್ತು ಜೋರ್ಡನ್ ಖಂಡಿಸಿದೆ. ಕಳೆದ ವಾರ ಪ್ಯಾಲೆಸ್ಥಿನಿ ಉಗ್ರರು ಇಸ್ರೇಲ್ ಮೇಲೆ ನಡೆಸಿದ ದಾಳಿ ವೇಳೆ ನಾಲ್ವರು ಇಸ್ರೇಲಿಯನ್ನರು ಮೃತಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.