![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Jul 9, 2023, 12:31 PM IST
ಯಲ್ಲಾಪುರ: ತಾಲೂಕಿನ ರಾ.ಹೆದ್ದಾರಿ ಅರಬೈಲ್ ಘಟ್ಟದಲ್ಲಿ ರವಿವಾರ ಹೆದ್ದಾರಿ ಮೇಲೆ ಗುಡ್ಡಕುಸಿದು ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ಕೆಲವು ಗಂಟೆಯ ಬಳಿಕ ಜೆಸಿಬಿ ಬಳಸಿ ಮಣ್ಣನ್ನು ತೆರವುಗೊಳಿಸಿ ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಸದ್ಯ ಸಂಚಾರಕ್ಕೆ ತೆರವು ಮಾಡಿಕೊಟ್ಟಿದ್ದರೂ ಧರೆಯ ಮಣ್ಣು ಕುಸಿಯುತ್ತಲೇ ಇದೆ. ಪ್ರತಿವರ್ಷವೂ ಈ ಪ್ರದೇಶದಲ್ಲಿ ಈ ವೇಳೆಗೆ ಕುಸಿಯುತ್ತಿದ್ದು ಬೇಸಿಗೆಯಲ್ಲಿ ಧರೆಯ ಮಣ್ಣನ್ನು ತೆಗೆದು ಹಾಕದಿರುವುದೇ ಈ ತರಹ ಮಳೆಗಾಲದ ಅವಧಿಯಲ್ಲಿ ಪದೇ ಧರೆ ಕುಸಿದು ಹೆದ್ದಾರಿ ಮೇಲೆ ಅಪ್ಪಳಿಸಲು ಕಾರಣವಾಗಿದೆ.ಇದರಿಂದ ಜನರು ಪರದಾಡುವಂತಾಗಿದೆ.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.