ಜ್ಯಾಕ್ಮಾಗೆ 8,261 ಕೋಟಿ ದಂಡ
Team Udayavani, Jul 10, 2023, 7:26 AM IST
ನ್ಯೂಯಾರ್ಕ್: ಚೀನಾದ ಸರ್ವಾಧಿಕಾರ ಆಡಳಿತ ಅಲ್ಲಿನ ವಿಶ್ವವಿಖ್ಯಾತ ಉದ್ಯಮಿ, ಆ್ಯಂಟ್ ಗ್ರೂಪ್ ಮಾಲಿಕ ಜ್ಯಾಕ್ ಮಾಗೆ 1 ಬಿಲಿಯನ್ ಡಾಲರ್ (8,261 ಕೋಟಿ ರೂ.) ದಂಡ ಹೇರಿದೆ. ಮೂರು ವರ್ಷಗಳಿಂದ ಆ್ಯಂಟ್ ಗ್ರೂಪ್ನ ವ್ಯವಹಾರಗಳನ್ನು ತನಿಖೆ ಮಾಡುತ್ತಿದ್ದ ಆಡಳಿತ ಅಂತಿಮವಾಗಿ 2020ರಲ್ಲಿ ಆ್ಯಂಟ್ ಗ್ರೂಪ್ 34 ಬಿಲಿಯನ್ ಡಾಲರ್ ಸಂಗ್ರಹಿಸಲು ಭಾರೀ ಪ್ರಮಾಣದ ಐಪಿಒಗಳನ್ನು ಬಿಡುಗಡೆ ಮಾಡಿತ್ತು.
ಆಗಲೇ ಸರ್ಕಾರ ಅದಕ್ಕೆ ತಡೆ ನೀಡಿತ್ತು. ಇದೀಗ ದಂಡ ಹೇರುವುದರೊಂದಿಗೆ 3 ವರ್ಷಗಳ ವಿಚಾರಣೆಯನ್ನು ಮುಗಿಸಿದಂತಾಗಿದೆ. ಆದರೆ ಈ ನೋವಿನ ಕಥೆ ಇಷ್ಟಕ್ಕೆ ಮುಗಿದಿಲ್ಲ. ಆ್ಯಂಟ್ ಗ್ರೂಪ್ನ ಸಹೋದರ ಸಂಸ್ಥೆ ಅಲಿಬಾಬಾ ಮೇಲೆ 2.8 ಬಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಜ್ಯಾಕ್ ಮಾ ದೀರ್ಘಕಾಲ ಹೊರಜಗತ್ತಿಗೆ ಕಾಣಿಸಿಕೊಂಡಿರಲಿಲ್ಲ. ಅವರನ್ನು ಚೀನಾ ಆಡಳಿತ ಕೊಂದಿದೆ ಎಂದೇ ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Russia; ಅಭಿವೃದ್ಧಿಪಡಿಸಲಾದ ಕ್ಯಾನ್ಸರ್ ಲಸಿಕೆ ಉಚಿತವಾಗಿ ಲಭ್ಯ
Israel ನಡೆಸಿದ ಭಾರೀ ದಾಳಿಗೆ ಸಿರಿಯಾದಲ್ಲಿ ಲಘು ಭೂಕಂಪನ!
New York: ಅಮೆರಿಕದಲ್ಲಿ ಶೂಟೌಟ್: ಇಬ್ಬರ ಕೊಂದು ವಿದ್ಯಾರ್ಥಿನಿ ಆತ್ಮಹ*ತ್ಯೆ
Moscow: ಕೆಮಿಕಲ್ ಅಸ್ತ್ರ ಬಳಸಿದ್ದ ರಷ್ಯಾ ಪರಮಾಣು ರಕ್ಷಣಾಪಡೆ ಮುಖ್ಯಸ್ಥನ ಹತ್ಯೆ
Watch Video: ದ್ವೀಪರಾಷ್ಟ್ರ ವನವಾಟುನಲ್ಲಿ ಪ್ರಬಲ ಭೂಕಂಪ, ಹಲವಾರು ಕಟ್ಟಡ ಕುಸಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.