Emerging market ;ಹೂಡಿಕೆಯಲ್ಲಿ ಚೀನಾ ಮೀರಿಸಿದ ಭಾರತ
Team Udayavani, Jul 11, 2023, 7:50 AM IST
ನವದೆಹಲಿ: ವಿಶ್ವರಾಷ್ಟ್ರಗಳ ಪೈಕಿ ಪ್ರಬಲ ಅಭಿವೃದ್ಧಿಯತ್ತ ಕಾಲಿಡುತ್ತಿರುವ ಭಾರತ ಹೂಡಿಕೆಯಲ್ಲಿ ನೆರೆ ರಾಷ್ಟ್ರ ಚೀನಾವನ್ನೇ ಹಿಂದಿಕ್ಕಿದ್ದು, ಹೂಡಿಕೆಗೆ ಅತ್ಯಂತ ಆಕರ್ಷಕ ಕ್ಷೇತ್ರವಾಗಿ ಹೊರಹೊಮ್ಮಿದೆ.
ಜಗತ್ತಿನ 142 ಮುಖ್ಯ ಹೂಡಿಕೆ ಅಧಿಕಾರಿಗಳು, ವಿಶ್ವದ 85 ಸ್ವತಂತ್ರ ವಿತ್ತೀಯ ನಿಧಿಗಳು, 57 ದೇಶಗಳ ಕೇಂದ್ರೀಯ ಬ್ಯಾಂಕುಗಳ ಅಭಿಪ್ರಾಯವನ್ನು ಒಳಗೊಂಡಿರುವ “ನ್ವೆಸ್ಕೋ ಗ್ಲೋಬರ್ ಸಾವರ್ಜಿನ್ ಅಸೆಟ್ ಮ್ಯಾನೇಜ್ಮೆಂಟ್ ಸ್ಟಡಿ’ ಎನ್ನುವ ಶೀರ್ಷಿಕೆ ಅನ್ವಯ ಜಾಗತಿಕ ಹೂಡಿಕೆಯ ನಿರ್ವಹಣಾ ಸಂಸ್ಥೆಯ ವರದಿಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಭಾರತವು ಹೂಡಿಕೆದಾರರಿಗೆ ಸ್ನೇಹಪರವಾದ ವಾತವರಣವನ್ನು ನಿರ್ಮಿಸಿದೆ. ಸುಧಾರಿತ ವ್ಯಾಪಾರ, ರಾಜಕೀಯ ಸ್ಥಿರತೆ, ಅನುಕೂಲಕರ ನಿಯಂತ್ರಕ ಉಪಕ್ರಮಗಳು ಸೇರಿದಂತೆ ಹೂಡಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದು ಹೂಡಿಕೆದಾರರನ್ನು ಆಕರ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.