Amazon Prime Day: ವಿವಿಧ ಬ್ರಾಂಡಿನ ಹೊಸ ಫೋನ್ ಗಳು ಲಾಂಚ್; ಭರ್ಜರಿ ರಿಯಾಯಿತಿ!
Team Udayavani, Jul 15, 2023, 9:41 PM IST
ಬೆಂಗಳೂರು: ಅಮೆಜಾನ್ ಪ್ರೈಮ್ ಡೇ ಜುಲೈ 15 ಮತ್ತು 16ರಂದು ನಡೆಯುತ್ತಿದ್ದು, ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ಅಮೆಜಾನ್ ನೀಡಿದೆ.
ಐಫೋನ್ 14 ಬೆಲೆ 66,499 ರೂ.ಗಳಿಗೆ ಲಭ್ಯವಿದ್ದು, ಒನ್ ಪ್ಲಸ್ ತನ್ನ ನಾರ್ಡ್ 3 5ಜಿ ಹೊಸ ಫೋನ್ ಬಿಡುಗಡೆ ಮಾಡಿದೆ. ಇದರ ದರ 33,999 ರೂ. ನಿಂದ ಆರಂಭ. ಎಸ್ ಬಿ ಐ, ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ ಗಳಿಗೆ ಶೇ. 10 ರಿಯಾಯಿತಿ ಇದೆ. ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 34 5ಜಿ ಲಾಂಚ್ ಆಗಿದ್ದು, 16,999 ರೂ. ಗೆ ದೊರಕುತ್ತಿದೆ. ರಿಯಲ್ ಮಿ ನಾರ್ಜೊ 60 5ಜಿ ಫೋನ್ ಸಹ ಪ್ರೈಮ್ ಡೇ ಗೆ ಬಿಡುಗಡೆಯಾಗಿದೆ. ಇದರ 17,999 ರೂ. ನಿಂದ ಆರಂಭ.
ಇದಲ್ಲದೇ, ಮೊಟೊರೋಲ, ಬೋಟ್, ಸೋನಿ, ಆಲನ್ ಸೋಲ್ಲಿ, ಲೈಫ್ ಸ್ಟೈಲ್, ಟೈಟಾನ್, ಫಾಸಿಲ್, ಪ್ಯೂಮಾ, ಟಾಟಾ, ಡಾಬರ್ ನಂತಹ 400 ಕ್ಕೂ ಹೆಚ್ಚು ಭಾರತೀಯ ಮತ್ತು ಜಾಗತಿಕ ಬ್ರಾಂಡ್‌ಗಳು ತಮ್ಮಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿವೆ.
ಅಮೆಜಾನ್ ಇಂಡಿಯಾದ ಪ್ರೈಮ್ ನಿರ್ದೇಶಕ ಅಕ್ಷಯ್ ಸಾಹಿ ಮಾತನಾಡಿ, 2017 ರಿಂದ ಪ್ರೈಮ್ ಡೇ ಆರಂಭವಾಗಿದ್ದು, ನಾವು ಪ್ರೈಮ್ ಡೇ ಅನ್ನು ಪ್ರೈಮ್ ಸದಸ್ಯರ ವಿಶೇಷ ಹಬ್ಬವಾಗಿ ರೂಪಿಸಿದ್ದೇವೆ. ಮೊದಲ ಆವೃತ್ತಿಯಿಂದ ಇಂದಿನವರೆಗೆ, ಪ್ರೈಮ್ ಡೇ ನಮ್ಮ ಗ್ರಾಹಕರ ಅಗತ್ಯಗಳನ್ನು ಪೂರೈಸುವ ಅತ್ಯಂತ ಸೂಕ್ತವಾದ ಡೀಲ್‌ಗಳು, ಲಾಂಚ್‌ಗಳು ಮತ್ತು ಮನರಂಜನಾ ಕೊಡುಗೆಗಳನ್ನು ನೀಡುತ್ತಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
WhatsApp ಚಾಟ್ ಡಿಲೀಟ್ ಆಗಿದ್ಯಾ? ಚಾಟ್ ಗಳನ್ನು ಮರುಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ
Super App: ರೈಲು ಬುಕಿಂಗ್, ಟ್ರ್ಯಾಕ್‌ಗೆ ‘’ಸೂಪರ್‌ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Airport: 2025ರ ಏಪ್ರಿಲ್ ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.