Hermes Bag ಸ್ಫೂರ್ತಿಯಾಗಿದ್ದ ನಟಿ ಜೇನ್ ಬರ್ಕಿನ್ ಸಾವು
Team Udayavani, Jul 17, 2023, 6:45 AM IST
ಫ್ರಾನ್ಸ್ನ ಖ್ಯಾತ ಗಾಯಕಿ ಹಾಗೂ ನಟಿಯಾಗಿ ಮಿಂಚಿದ್ದ ಬ್ರಿಟನ್ ಮೂಲದ ಜೇನ್ ಬರ್ಕಿನ್(76) ರವಿವಾರ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಬರ್ಕಿನ್ ಅವರು 70ರ ದಶಕದಲ್ಲಿ ದೊಗಲೆ ಜೀನ್ಸ್, ಮಿನಿ ಡ್ರೆಸ್ಗಳನ್ನು ಧರಿಸಿ, ಅಂದಿನ ಸ್ಟೈಲ್ ಐಕಾನ್ ಆಗಿಯೂ, ಖ್ಯಾತ ಗಾಯಕಿಯಾಗಿಯೂ ಜನಮಾನಸದಲ್ಲಿ ನೆಲೆನಿಂತಿದ್ದರು.
1984ರಲ್ಲಿ ಖ್ಯಾತ ಬ್ಯಾಗ್ ತಯಾರಕ ಕಂಪೆನಿಯಾದ ಹರ್ಮೀಸ್, ಈ ನಟಿಯಿಂದ ಸ್ಫೂರ್ತಿ ಪಡೆದು ತನ್ನ ದುಬಾರಿ ಹ್ಯಾಂಡ್ಬ್ಯಾಗ್ಗೆ “ಹರ್ಮೀಸ್ ಬರ್ಕಿನ್ ಬ್ಯಾಗ್’ ಎಂದು ನಾಮಕರಣ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Appoint: ಲಾಕ್ಡೌನ್ ಟೀಕಿಸಿದ್ದ ಜಯ ಭಟ್ಟಾಚಾರ್ಯ ಅಮೆರಿಕ ಆರೋಗ್ಯ ಸಂಸ್ಥೆ ಮುಖ್ಯಸ್ಥ
Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!
Bangladeshದಲ್ಲಿ ಇಸ್ಕಾನ್ ನಿಷೇಧಿಸಬೇಕು: ಹೈಕೋರ್ಟ್ ಗೆ ಬಾಂಗ್ಲಾದೇಶ ಸರ್ಕಾರ ಅರ್ಜಿ!
Israel ಮತ್ತು ಲೆಬನಾನ್ ನಡುವೆ ಕದನ ವಿರಾಮ ಒಪ್ಪಂದ: ಅಮೆರಿಕ ಮಧ್ಯಸ್ಥಿಕೆಗೆ ಹಸಿರು ನಿಶಾನೆ
Bangladesh: ಚಿನ್ಮಯ್ ಕೃಷ್ಣದಾಸ್ ಬಂಧನ ಖಂಡಿಸಿ ಪ್ರತಿಭಟನೆ: ವಕೀಲನ ಹ*ತ್ಯೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.