Daily Horoscope: ಆರೋಗ್ಯದ ಕಡೆಗೆ ಗಮನವಿರಲಿ, ಮಾನಸಿಕ ಒತ್ತಡಕ್ಕೆ ಅವಕಾಶ ಕೊಡದಿರಿ
Team Udayavani, Jul 22, 2023, 7:23 AM IST
ಮೇಷ: ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದ ಸಂತಸ. ಗುರುಹಿರಿಯರಿಂದ ಶುಭಾಶೀರ್ವಾದ. ಗೃಹೋಪಯೋಗಿ ವಸ್ತುಗಳ ಸಂಗ್ರಹ. ಆಸ್ತಿ ವಿಚಾರದಲ್ಲಿ ಪ್ರಗತಿ ವ್ಯತ್ಯಾಸ. ಪಾಲುಗಾರಿಕೆಯಲ್ಲಿ ಪ್ರಗತಿ. ಮಕ್ಕಳಿಂದ ಸಂತೋಷ ವೃದ್ಧಿ.
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಗೌರವದ ಧನಾರ್ಜನೆ. ದೂರ ಪ್ರಯಾಣ. ಅವಿವಾಹಿತರಿಗೆ ಕಂಕಣ ಭಾಗ್ಯ. ಸಾಂಸಾರಿಕ ಸುಖ ವೃದ್ಧಿ. ಸರಕಾರಿ ಕೆಲಸಗಳಲ್ಲಿ ಪ್ರಗತಿ. ಸಹೋದರ ಸಮಾನರ, ಕೆಲಸಗಾರರ ನಿಮಿತ್ತ ಧನವ್ಯಯ.
ಮಿಥುನ: ಆರೋಗ್ಯದ ಕಡೆಗೆ ಗಮನವಿರಲಿ. ಮಾನಸಿಕ ಒತ್ತಡಕ್ಕೆ ಅವಕಾಶ ಕೊಡದಿರಿ. ಹಣಕಾಸು ಪ್ರಗತಿ ಮಂದಗತಿಯಲ್ಲಿ. ಮಾತು ಸ್ಪಷ್ಟ ವಾಗಿರಲಿ. ಚರ್ಚೆಯಿಂದ ದೂರವಿರಿ. ಗುರುಹಿರಿಯರಲ್ಲಿ ಸಮಾದಾನದ ವ್ಯವಹಾರ ಇರಲಿ. ಮಕ್ಕಳಿಂದ ಸಂತೋಷ.
ಕರ್ಕ: ದೀರ್ಘ ಪ್ರಯಾಣ ಸಂಭವ. ಪಾಲುಗಾರಿಕೆ ವ್ಯವಹಾರಗಳಲ್ಲಿ ಎಚ್ಚರವಿರಲಿ. ದಂಪತಿಗಳು ಅನ್ಯೋನ್ಯತೆ ಕಾಯ್ದುಕೊಳ್ಳಿರಿ. ಹಿರಿಯರಿಂದ ಮಕ್ಕಳಿಂದ ಸುಖ ಸಂತೋಷ ವೃದ್ಧಿ. ವಿದ್ಯಾರ್ಥಿಗಳಿಗೆ ಹಣಕಾಸು ವಿಭಾಗ ಅಭಿವೃದ್ಧಿ.
ಸಿಂಹ: ಅವಿವಾಹಿತರಿಗೆ ವಿವಾಹ ಭಾಗ್ಯ. ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲುಗೊಳ್ಳುವಿಕೆ. ಉದ್ಯೋಗ ವ್ಯವಹಾರಗಳಲ್ಲಿ ಸಫಲತೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಗೌರವ ವೃದ್ಧಿ. ಹಣಕಾಸು ಉಳಿತಾಯ. ಭೂ ವ್ಯವಹಾರದಲ್ಲಿ ಲಾಭ.
ಕನ್ಯಾ: ಧೈರ್ಯ ಶೌರ್ಯಗಳಿಂದ ಕಾರ್ಯನಿರ್ವಹಿಸುವಿಕೆ. ಪರಿಶ್ರಮದಿಂದ ಧನ ಪ್ರಾಪ್ತಿ. ಆರೋಗ್ಯದ ಕಡೆಗೆ ಗಮನವಿರಲಿ. ಮಾನಸಿಕ ಒತ್ತಡವನ್ನು ದೂರವಿಡಿ. ಮಕ್ಕಳಿಗೋಸ್ಕರ ಹೆಚ್ಚು ಶ್ರಮ. ಸಂಸಾರ ಸುಖದಲ್ಲಿ ತೃಪ್ತಿ. ಉತ್ತಮ ಧನಾರ್ಜನೆ.
ತುಲಾ: ದೂರ ಪ್ರಯಾಣ. ನೂತನ ಮಿತ್ರರ ಭೇಟಿ. ಗೃಹೋಪಯೋಗಿ ವಸ್ತುಗಳ ಖರೀದಿ. ಮಿತ್ರರ ಸಹಕಾರ. ಅವಿವಾಹಿತರಿಗೆ ವಿವಾಹ ಭಾಗ್ಯ. ಮಕ್ಕಳಿಂದ ಸುವಾರ್ತೆ. ಬಂಧುಮಿತ್ರರ ಸಹಾಯ ಲಭ್ಯ. ಗುರುಹಿರಿಯರ ಸಹಕಾರ ಪ್ರಾಪ್ತಿ.
ವೃಶ್ಚಿಕ: ಪರ ಸ್ತ್ರೀಪುರುಷರಿಂದ ಸಹಾಯ. ಕೆಲಸ ಕಾರ್ಯಗಳು ಚುರುಕು. ದಂಪತಿಗಳಲ್ಲಿ ಪ್ರೀತಿ ಅನುರಾಗ ವೃದ್ಧಿ. ಗೃಹದಲ್ಲಿ ಮನೋರಂಜನೆ. ಸೌಂದರ್ಯ ಪದಾರ್ಥಗಳ ಖರೀದಿ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.
ಧನು: ವಿದ್ಯೆ, ಅಧ್ಯಯನದಲ್ಲಿ ಪ್ರಗತಿ. ಉತ್ತಮ ಸ್ಥಾನ ಗೌರವ ಪ್ರಾಪ್ತಿ. ಸಂದರ್ಭೋಚಿತವಾಗಿ ಪ್ರತಿಭೆ ಪ್ರದರ್ಶನ. ಕೆಲಸ ಕಾರ್ಯಗಳು ಸಫಲ. ಗುರುಹಿರಿಯರಿಂದ ಸೂಕ್ತ ಮಾರ್ಗದರ್ಶನ. ದೇವತಾ ಕಾರ್ಯಗಳಿಂದ ಶ್ರೇಯ.
ಮಕರ: ಕಾರ್ಯರಂಗದಲ್ಲಿ ಮಗ್ನರಾಗುವಿರಿ. ನಿರೀಕ್ಷಿತ ಸಾಫಲ್ಯ ಪ್ರಾಪ್ತಿ. ಕೀರ್ತಿ, ಯಶಸ್ಸು ಪ್ರಾಪ್ತಿಯ ಸಂತೋಷ. ಪರಊರ, ಪರದೇಶದ ವ್ಯವಹಾರಗಳಲ್ಲಿ ನೆಮ್ಮದಿ. ಅನಿರೀಕ್ಷಿತ ಧನಲಾಭ. ದೂರ ಪ್ರಯಾಣ ಸಂಭವ.
ಕುಂಭ: ಆರೋಗ್ಯದತ್ತ ಗಮನವಿರಲಿ. ದೈಹಿಕ ಶ್ರಮ ಹೆಚ್ಚು. ಮಿತ್ರರಿಂದ ಸಹಾಯ. ಸೇವಕ ವರ್ಗದವರಿಂದ ಸಹಕಾರ. ಉದ್ಯೋಗದಲ್ಲಿ ಪ್ರಗತಿ. ಹಠ ಬೇಡ. ಕಾರ್ಯಪ್ರವೃತ್ತರಾಗಿ. ದಂಪತಿಗಳಲ್ಲಿ ಪರಸ್ಪರ ಸಹಕಾರ ಅನ್ಯೋನ್ಯತೆ.
ಮೀನ: ದೂರ ಪ್ರಯಾಣ. ಆರೋಗ್ಯವನ್ನು ನಿರ್ಲಕ್ಷಿಸದಿರಿ. ಮಿತ್ರರ ಸಹಕಾರ. ನಿರಂತರ ಧನ ಸಂಚಯನ. ವಾಕ್ಚಾತುರ್ಯಭರಿತ ಕಾರ್ಯವೈಖರಿ. ಸಮಾಜ ಸುದಾರಣೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ. ಚಾತುರ್ಯದಿಂದ ಹಿರಿಯರ ಮನ ಗೆಲ್ಲುವಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope; ಅರ್ಧಕ್ಕೆ ನಿಂತಿರುವ ಕಾರ್ಯವನ್ನು ಪೂರ್ಣಗೊಳಿಸುವ ಪ್ರಯತ್ನ
Horoscope: ಈ ರಾಶಿಯವರಿಗೆ ಇಂದು ಅನಿರೀಕ್ಷಿತ ಧನಪ್ರಾಪ್ತಿ ಆಗಲಿದೆ
Horoscope: ಹೇಗಿದೆ ನೋಡಿ ಇಂದಿನ ನಿಮ್ಮ ರಾಶಿಫಲ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Daily Horoscope: ತೊಂದರೆಗಳನ್ನು ಕರೆದುಕೊಳ್ಳ ಬೇಡಿ, ತೊಂದರೆಗೆ ಅಂಜದೆ ಮುಂದುವರಿಯಿರಿ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.