Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಖರ್ಚು ವೆಚ್ಚ ಉಂಟಾಗಲಿದೆ


Team Udayavani, Aug 2, 2023, 7:24 AM IST

Daily Horoscope: ಈ ರಾಶಿಯವರಿಗಿಂದು ಅನಿರೀಕ್ಷಿತ ಖರ್ಚು ವೆಚ್ಚ ಉಂಟಾಗಲಿದೆ

ಮೇಷ: ಜಲೋತ್ಪನ್ನಗಳಿಂದ ಲಾಭ. ವಸ್ತ್ರಭರಣ ಸಂಗ್ರಹ. ಉದ್ಯೋಗದಲ್ಲಿ ಅಭಿವೃದ್ಧಿ. ಕೌಟುಂಬಿಕ ಜವಾಬ್ದಾರಿ, ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ. ವಿದ್ಯಾರ್ಥಿಗಳಿಗೆ ಹೆಚ್ಚು ಪರಿಶ್ರಮ. ದಂಪತಿಗಳು ವಾದಕ್ಕೆ ಎಡಕೊಡದಿರಿ.

ವೃಷಭ: ಆರೋಗ್ಯ ಸುಧಾರಣೆ. ಪ್ರಯಾಣ, ಪಾಲುಗಳಿಕೆ ವ್ಯವ ಹಾರ ಲಾಭಕರ. ಶುಕ್ರನಿಂದ ಕಾರ್ಯನಿದ್ಧಿ.. ವಿದ್ಯಾರ್ಥಿಗಳಿಗೆ, ಅಧ್ಯಾಯನಾಸಕ್ತರಿಗೆ ಅನಿರೀಕ್ಷಿತ ಜಯ. ಸಂಸಾರ ಸುಖ ಉತ್ತಮ. ವಾಹನಗಳಿಗೆ ಅನಿರೀಕ್ಷಿತ ಖರ್ಚು.

ಮಿಥುನ: ಧನ ಸಂಪಾದನೆ ಉತ್ತಮವಿದ್ದರೂ ಖರ್ಚಿನಲ್ಲಿ ಹಿಡಿತವಿರಲಿ. ಸಂಸಾರದಲ್ಲಿ ಸಹನೆ ಅವಶ್ಯ. ಹಿರಿಯರೊಂದಿಗೆ ಉನ್ನತ ಅಧಿಕಾರಿಗಳೊಂದಿಗೆ ಶಿಸ್ತು ಸಂಯ ಮದ ವ್ಯವಹಾರದಿಂದ ಕಾರ್ಯಸಾಧನೆ. ಆಹಾರೋಧ್ಯಮಿಗಳಿಗೆ ನಿರೀಕ್ಷಿತ ಲಾಭ.

ಕರ್ಕ:  ಹೈನುಗಾರಿಕೆ, ಪಶು ಪಕ್ಷಿ ವ್ಯವಹಾರಸ್ಥರಿಗೆ ಜಲೋತ್ಮನ್ನಗಳ ಕ್ರಯ ವಿಕ್ರಯ. ಸಾಗಣೆಯಿಂದ ಲಾಭ. ದಂಪತಿಗಳು ಖರ್ಚಿಗೆ ಅವಕಾಶ ನೀಡದಿರಿ. ವಿದ್ಯಾರ್ಥಿಗಳು ಶ್ರಮವಹಿಸಿ ಸಾಧನೆಗೈದರೆ ಶುಭಫ‌ಲ.

ಸಿಂಹ: ಪಾನೀಯ ಆಹಾರ ಸಂಸ್ಥೆಗಳಿಗೆ ಲಾಭದ ದಿನ. ಉದಾರತೆಯಿಂದ ಜನಗೌರವ. ಪ್ರಯಾಣ ಲಾಭದಾಯಕ. ಉದ್ಯೋಗಸ್ಥರಿಗೆ ನೆಮ್ಮದಿ. ನೂತನ ಮಿತ್ರರ ಸಮಾಗಮ.ಪಾಲಗಾರಿಕೆ ವ್ಯವಹಾರದಲ್ಲಿ ಪ್ರಗತಿ. ಧಾನಧರ್ಮ ಮಾಡಿದ ತೃಪ್ತಿ.

ಕನ್ಯಾ: ಕೈಗೊಂಡ ಕಾರ್ಯ ಸಫ‌ಲ. ನಿರೀಕ್ಷಿತ ಧನಾರ್ಜನೆ. ಸ್ತ್ರೀ ಪುರುಷರಿಂದ ಪ್ರೋತ್ಸಾಹ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ. ರಾಜಕೀಯ ಸರಕಾರಿ ಕಾರ್ಯದಲ್ಲಿ ಅಭಿವೃದ್ದಿ. ಉದ್ಯೋಗ ಉತ್ತಮ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ.

ತುಲಾ: ವಾಕ್ಚಾತುರ್ಯ ಮನೋರಂಜನೆಯ ದಿನ. ಮಕ್ಕಳೊಂದಿಗೆ ಶಿಸ್ತಿನ ವರ್ತನೆ. ವಿದ್ಯಾರ್ಥಿಗಳಗೆ ಗುರುಗಳ ಮಾರ್ಗದರ್ಶನದಿಂದ ಸಫ‌ಲತೆ. ವ್ಯಾಪಾರಸ್ಥರಿಗೆ ಉತ್ತಮ ಜನರ ಒಡನಾಟದಿಂದ ವಹಿವಾಟು ವೃದ್ಧಿ. ಧನಲಾಭದಿಂದ ಸುಖ.

ವೃಶ್ಚಿಕ: ಅಧ್ಯಯನದಲ್ಲಿ ತಲ್ಲೀನತೆ. ಉತ್ತಮ ಧನಾ ರ್ಜನೆ. ನಿರೀಕ್ಷಿಸಿದ ಕಾರ್ಯಸಿದ್ಧಿಸಿದ ತೃಪ್ತಿ. ವಜ್ರಾಭರಣಗಳ ಸಂಗ್ರಹ. ಆರಕ್ಷಕರಿಗೆ, ಸೈನಿಕರಿಗೆ, ಸಂಗೀತ, ನಾಟ್ಯ ಕಲಾವಿದರಿಗೆ ಸಂತೋಷದ ದಿನ. ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ..

ಧನು: ದೀರ್ಘ‌ ಪ್ರಯಾಣ. ಪರೋಪಕಾರ ಸಹಕಾರಗಳಿಂದ ಅನಿರೀಕ್ಷಿತ ಪ್ರಗತಿ. ಆರೋಗ್ಯದ ಬಗ್ಗೆ ನಿಗಾ ಇರಲಿ. ಗುರು ಹಿರಿಯರೊಂದಿಗೆ ತಾಳ್ಮೆ ಇರಲಿ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅನಾವಶ್ಯಕ ಚರ್ಚೆಗೆ ಅವಕಾಶ ಕಲ್ಪಿಸದಿರಿ..

ಮಕರ:  ಹಠ ಸ್ವಭಾವದಿಂದ ಕಾರ್ಯದಲ್ಲಿ ವಿಳಂಬ. ನಿರೀಕ್ಷಿತ ಧನಾಗಮನ. ಖರ್ಚು ಅಧಿಕ. ಮಿತ್ರರಿಂದ ಸಂತೋಷದ ವಾರ್ತೆ. ಸಂಸಾರಸ್ಥರಿಗೆ  ವಿದ್ಯಾರ್ಥಿಗಳಿಗೆ ಪರಿಶ್ರಮದ ದಿನ.ಉದ್ಯೋಗ ವ್ಯವಹಾರ ಗಳಲ್ಲಿ ಗೌರವ ಲಭ್ಯ.

ಕುಂಭ: ಉತ್ತಮ ಧನಾರ್ಜನೆ ನಿರೀಕ್ಷಿಸಿದ ಕಾರ್ಯಗಳು ಪೂರ್ಣಗೊಂಡ ಸಮಾಧನ. ಪರಿಚಿತ ಆಮದು ರಫ್ತು ವ್ಯಾಪಾರಸ್ಥರಿಗೆ ಅಭಿವೃದ್ಧಿ. ವಿದ್ಯಾರ್ಥಿಗಳಿಗೆ ಪ್ರಗತಿ, ಪಾಲುಗಾರಿಕೆ ವ್ಯವಹಾರದಲ್ಲಿ ಪರಸ್ಪರ ಪ್ರೋತ್ಸಾಹ. ಚಾಲಕರಿಗೆ ಅನುಕೂಲ.

ಮೀನ: ಪ್ರಕೃತಿ ಸೌಂದರ್ಯ ವೀಕ್ಷಣೆ ತೋಟಗಾರಿಕೆ, ಫ‌ಲಪುಷ್ಪ ಪದಾರ್ಥಗಳ ಸಂಗ್ರಹ. ಸಣ್ಣ ಪ್ರಯಾಣ. ಹಿರಿಯರ ಶುಶೂರಷೆಯಿಂದ ಸಂತೋಷ.  ಸಹೋದರರು, ಕಾರ್ಮಿಕರಿಗೆ ಪ್ರೋತ್ಸಾಹದಿಂದ ತೃಪ್ತಿ. ವ್ಯವಹಾರದಲ್ಲಿ ಎಚ್ಚರಿಕೆ ಇರಲಿ.

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

Horoscope: ಈ ರಾಶಿಯವರು ಜಾಗರೂಕತೆಯಿಂದ ಹೆಜ್ಜೆಯಿಡಿರಿ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ

1-horoscope

Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

1-horoscope

Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.