ನೆಚ್ಚಿನ ಶಿಕ್ಷಕಿಗೆ ಮಕ್ಕಳಿಂದ ಡೊಳ್ಳು ಕುಣಿತ, ಮೆರವಣಿಗೆಯ ಬೀಳ್ಕೊಡುಗೆ !
Team Udayavani, Aug 2, 2023, 6:10 PM IST
ಸಾಗರ: 29 ವರ್ಷಗಳಿಂದ ಸೇವೆ ಸಲ್ಲಿಸಿ ಮಕ್ಕಳಿಗೆ ನೆಚ್ಚಿನ ಶಿಕ್ಷಕಿಯಾಗಿದ್ದ ಕಮಲಾಬಾಯಿ ಅವರಿಗೆ ತಾಲೂಕಿನ ಗುಡ್ಡೇಮನೆ ಬೆಳೆಯೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿಂದ ವಯೋನಿವೃತ್ತಿ ಆದ ಹಿನ್ನೆಲೆಯಲ್ಲಿ ಆ ಶಾಲೆಯ ಮಕ್ಕಳು ಹಾಗೂ ಹಿರಿಯ ವಿದ್ಯಾರ್ಥಿಗಳು ಪೂರ್ಣ ಕುಂಭ, ಡೊಳ್ಳುಕುಣಿತ, ಮೆರವಣಿಗೆ ಮೂಲಕ ಬೀಳ್ಕೊಡುಗೆ ಮಾಡಿದ್ದು ವಿಶೇಷವಾಗಿತ್ತು.
ಇದಕ್ಕೂ ಮುನ್ನ ಮುಖ್ಯ ಶಿಕ್ಷಕಿ ಮಾಲತಿ ಕೆ.ಎಸ್. ಅಧ್ಯಕ್ಷತೆಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಸಾಗರದ ವೈದ್ಯರಾದ ಡಾ. ರಾಮಚಂದ್ರ ಭಾಗವತ್, ಡಾ. ನಳಿನಾ ಭಾಗವತ್, ಡಾ. ಕಿಷನ್, ಡಾ. ಶ್ರೇಯಾ, ತಿಮ್ಮಪ್ಪ ಎನ್.ಎಚ್., ಶ್ರೀನಿವಾಸಮೂರ್ತಿ ಮೊದಲಾದವರು ಪಾಲ್ಗೊಂಡಿದ್ದರು. ನಿವೃತ್ತ ಸಹಶಿಕ್ಷಕಿ ಕಮಲಾಬಾಯಿ ಶಾಲೆಗೆ ನಲಿ ಕಲಿ ಸ್ಟಾಂಡ್‌ನ ಕೊಡುಗೆ ನೀಡಿದರು.
ಇದನ್ನೂ ಓದಿ: ಹೊನ್ನಿಕೇರಿ ಅರಣ್ಯದಲ್ಲಿ ಚಿರತೆ ಪತ್ತೆ; ಕ್ಯಾಮೆರಾ ಟ್ರ್ಯಾಪ್‌ನಲ್ಲಿ ಚಿತ್ರಗಳು ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid Scam: ಯಡಿಯೂರಪ್ಪ ವಿರುದ್ಧದ ಆರೋಪ ರಾಜಕೀಯ ಪ್ರೇರಿತ: ಆರ್.ಅಶೋಕ್, ಬಿವೈಆರ್
Shikaripur: ಕುತ್ತಿಗೆಗೆ ಟವೆಲ್ ಬಿಗಿದು ಪತ್ನಿಯನ್ನು ಹ*ತ್ಯೆ ಮಾಡಿದ ಪತಿ
Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
Tragedy: ಭೀಕರ ಬೈಕ್ ಅಪಘಾತ… ಕಾಲೇಜಿಗೆ ಹೊರಟಿದ್ದ ಇಬ್ಬರು ಯುವಕರು ಸ್ಥಳದಲ್ಲೇ ಮೃತ್ಯು
Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?
MUST WATCH
ಹೊಸ ಸೇರ್ಪಡೆ
Golden Jubliee: ಕನ್ನಡದ ಕಂಪು ಅಂತರ್ಜಾಲದಲ್ಲೂ ಪಸರಿಸಬೇಕು
Assembly Election: ಝಾರ್ಖಂಡ್: ಬುಡಕಟ್ಟು ಮತ ಗೆಲ್ಲಬಲ್ಲದೇ ಬಿಜೆಪಿ?
Sanduru: ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವ ತವಕ, ಕಸಿದುಕೊಳ್ಳಲು ಬಿಜೆಪಿ ಪ್ರಯತ್ನ
Covid Scam: ಚೀನಾದಿಂದ ಪಿಪಿಇ ಕಿಟ್ ಖರೀದಿ ದೇಶದ್ರೋಹವಲ್ಲವೇ?: ಸಚಿವ ಪ್ರಿಯಾಂಕ್ ಖರ್ಗೆ
MUDA Case: ಸಿಎಂ ಪತ್ನಿಗೆ ಅಧಿಕಾರಿಯಿಂದಲೇ ಮುದ್ರಾಂಕ ಶುಲ್ಕ: ಸ್ನೇಹಮಯಿ ಕೃಷ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.