![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 8, 2023, 12:11 PM IST
ನವದೆಹಲಿ: ಆನ್ ಲೈನ್ ಪೀಠೋಪಕರಣ ಮಳಿಗೆ ಪೆಪ್ಪರ್ ಫ್ರೈ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಸೋಮವಾರ ರಾತ್ರಿ ಲೇಹ್ ನಲ್ಲಿ ಹೃದಯ ಸ್ತಂಭನದಿಂದ ನಿಧನರಾದರು.
ಪೆಪ್ಪರ್ ಫ್ರೈ ಸಹ-ಸಂಸ್ಥಾಪಕ ಆಶಿಶ್ ಶಾ ಟ್ವಿಟ್ಟರ್ ನಲ್ಲಿ ಮೂರ್ತಿ ಅವರ ನಿಧನದ ಬಗ್ಗೆ ಮಾಹಿತಿ ನೀಡಿದ್ದು, “ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮದ ಗೆಳೆಯ ಅಂಬರೀಶ್ ಮೂರ್ತಿ ಅವರು ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಯಿತು. ನಿನ್ನೆ ರಾತ್ರಿ ಲೇಹ್ ನಲ್ಲಿ ಹೃದಯ ಸ್ತಂಭನದಿಂದ ಅವರು ನಿಧನಹೊಂದಿರು” ಎಂದಿದ್ದಾರೆ.
ಇದನ್ನೂ ಓದಿ:Vitla: ನೆರೆಮನೆ ಕಿರಿಕಿರಿ : ಮಹಿಳೆಯ ಮಾನಭಂಗಕ್ಕೆ ಯತ್ನ, ನಾಲ್ವರ ವಿರುದ್ಧ ಪ್ರಕರಣ ದಾಖಲು
ಅಂಬರೀಶ್ ಮೂರ್ತಿ ಪೆಪ್ಪರ್‌ಫ್ರೈನ ಸಿಇಒ ಆಗಿ ಸೇವೆ ಸಲ್ಲಿಸಿದರೆ, ಆಶಿಶ್ ಶಾ ಅವರು ಸಿಒಒ ಆಗಿದ್ದಾರೆ.
Extremely devastated to inform that my friend, mentor, brother, soulmate @AmbareeshMurty is no more. Lost him yesterday night to a cardiac arrest at Leh. Please pray for him and for strength to his family and near ones. 🙏
— Ashish Shah (@TweetShah) August 8, 2023
ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಮೂರ್ತಿ ಐಐಎಂ ಕಲ್ಕತ್ತಾದ ಹಳೆಯ ವಿದ್ಯಾರ್ಥಿಯಾಗಿದ್ದರು. ಬೈಕರ್ ಮತ್ತು ಟ್ರೆಕ್ಕಿಂಗ್ ಉತ್ಸಾಹಿಯಾಗಿದ್ದ ಮೂರ್ತಿ ತಮ್ಮ ವೃತ್ತಿಜೀವನವನ್ನು ಜೂನ್ 1996 ರಲ್ಲಿ ಕ್ಯಾಡ್ಬರಿಯೊಂದಿಗೆ ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರಾಗಿ ಪ್ರಾರಂಭಿಸಿದರು. ಆನ್‌ಲೈನ್ ಪೀಠೋಪಕರಣ ಉದ್ಯಮವನ್ನು ಪ್ರಾರಂಭಿಸುವ ಮೊದಲು ಅವರು ಐಸಿಐಸಿಐ ಪ್ರುಡೆನ್ಶಿಯಲ್, ಲೆವಿಸ್, ಬ್ರಿಟಾನಿಯಾ ಮತ್ತು ಇಬೇ ಜೊತೆ ಕೆಲಸ ಮಾಡಿದ್ದರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.