inflation ಮೈನಸ್ನಲ್ಲೇ ಉಳಿದ ಸಗಟು ಹಣದುಬ್ಬರ
Team Udayavani, Aug 15, 2023, 12:08 AM IST
ಹೊಸದಿಲ್ಲಿ: ಸತತ 4ನೇ ತಿಂಗಳು ಕೂಡ ಸಗಟು ದರ ಸೂಚ್ಯಂಕ ಹಣದುಬ್ಬರ ಮೈನಸ್ನಲ್ಲೇ ಮುಂದುವರಿದಿದ್ದು, ಜುಲೈ ತಿಂಗಳಲ್ಲಿ ಇದು ಶೇ.-1.36 ಆಗಿತ್ತು ಎಂದು ಸರಕಾರದ ಅಂಕಿಅಂಶ ಹೇಳಿದೆ.
ಜೂನ್ ತಿಂಗಳಲ್ಲಿ ಇದು ಶೇ.-4.12 ಆಗಿತ್ತು. ಕಳೆದ ವರ್ಷದ ಜುಲೈಯಲ್ಲಿ ಇದು ಶೇ.14.07 ಆಗಿತ್ತು. ಈ ನಡುವೆ ಭಾರತದ ರಫ್ತು ಪ್ರಮಾಣ ಜುಲೈಯಲ್ಲಿ ಶೇ.15.88ರಷ್ಟು ಕುಸಿತಗೊಂಡಿದ್ದು, 32.25 ಶತಕೋಟಿ ಡಾಲರ್ಗೆ ತಲುಪಿದೆ. ಜಾಗತಿಕವಾಗಿ ಬೇಡಿಕೆ ತಗ್ಗಿರುವುದು, ಪೆಟ್ರೋಲಿಯಂ, ಆಭರಣಗಳ ಶಿಪ್ಮೆಂಟ್ ಕಡಿಮೆಯಾಗಿರುವುದು ಇದಕ್ಕೆ ಕಾರಣ. ಇದೇ ವೇಳೆ ಆಮದು ಪ್ರಮಾಣವೂ ಶೇ.17ರಷ್ಟು ಇಳಿಕೆಯಾಗಿ 52.92 ಶತಕೋಟಿ ಡಾಲರ್ಗೆ ತಲುಪಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.