Daily Horoscope: ಸ್ಥಿರ ಮನಸ್ಸಿನಿಂದ ಗೊಂದಲ ದೂರ, ತಾಳ್ಮೆ, ಜಾಣ್ಮೆಯಿಂದ ಕಾರ್ಯ
Team Udayavani, Aug 25, 2023, 7:19 AM IST
ಮೇಷ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಯಶಸ್ಸು. ಆರೋಗ್ಯದ ವಿಷಯದಲ್ಲಿ ಕಾಳಜಿ ಇರಲಿ. ಸಾಮಾಜಿಕ ರಂಗದಲ್ಲಿ ಕೀರ್ತಿ, ಪ್ರಶಂಸೆಗೆ ಪಾತ್ರರಾಗುವಿರಿ.
ವೃಷಭ : ಕೃಷಿಕರಿಗೆ, ಕೃಷಿ ಸಾಮಗ್ರಿ ಹಾಗೂ ಕೃಷ್ಯುತ್ಪನ್ನ ಮಾರಾಟಗಾರರಿಗೆ ಶುಭದಿನ. ನಿರೀಕಿcತ ಧನ ಕೈ ಸೇರಿ ಸಮಾಧಾನ. ಉದ್ಯೋಗಸ್ಥರಿಗೆ ಅಧಿಕ ದೇಹ ಶ್ರಮದಿಂದ ಬಳಲಿಕೆ.
ಮಿಥುನ: ಸ್ಥಿರ ಮನಸ್ಸಿನಿಂದ ಗೊಂದಲ ದೂರ. ನಿರೀಕ್ಷಿತ ಸಹಾಯ ಒದಗಿ ಕಾರ್ಯೋತ್ಸಾಹ ಇಮ್ಮಡಿ. ದಂಪತಿಗಳ ನಡುವೆ ಉತ್ತಮ ಭಾಂದವ್ಯ ವೃದ್ಧಿ. ಹಿತಶತ್ರು ಪರಾಭವ.
ಕರ್ಕ: ನೂತನ ವ್ಯವಹಾರ ಆರಂಭಿಸಲು ಶುಭದಿನ. ಸಮಾಜದಲ್ಲಿ ವಿಶ್ವಾಸ, ಗೌರವ ಪ್ರಾಪ್ತಿ. ದೂರ ಪ್ರಯಾಣ ಸಂಭವ. ನೆಂಟರಿಂದ ಸಹಾಯ. ಹಿರಿಯರ, ಆರೋಗ್ಯ ಉತ್ತಮ.
ಸಿಂಹ: ವದಂತಿಗಳಿಗೆ ಕಿವಿ ಕೊಡಬೇಡಿ. ಉದ್ಯೋಗದಲ್ಲಿ ಮುನ್ನಡೆ, ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಜೇನುಸಾಕಣೆ, ಗುಡಿಕೈ ಗಾರಿಕೆಗಳಲ್ಲಿ ಆಸಕ್ತರಿಗೆ ಹೊಸ ಅವಕಾಶ.
ಕನ್ಯಾ: ಉದ್ಯೋಗಸ್ಥರಿಗೆ, ವ್ಯವಹಾರಸ್ಥರಿಗೆ ಹೊಸ ಹುಮ್ಮಸ್ಸು. ಪಶ್ಚಿಮ ದಿಕ್ಕಿನಿಂದ ಶುಭ ಸಮಾಚಾರ. ನೂತನ ಗೃಹ ನಿರ್ಮಿಸುವವರಿಗೆ ಶುಭಕಾಲ ಸನ್ನಿಹಿತ. ವಧೂ- ವರ ಅನ್ವೇಷಣೆ .
ತುಲಾ: ದೃಢ ನಿರ್ಧಾರದ ಉಪಕ್ರಮ ದಿಂದ ಯಶಸ್ಸು. ಹತ್ತಿರದ ಕ್ಷೇತ್ರ ದರ್ಶನ ಉದ್ಯೋಗಸ್ಥರಿಗೆ ಕಿರಿಕಿರಿ ದೂರ. ಕುಟುಂಬಸ್ಥರೊಳಗೆ ಪ್ರೇಮ.
ವೃಶ್ಚಿಕ: ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆ. ಆರೋಗ್ಯ ಸುಧಾರಣೆ.ಮನೆ ಯಲ್ಲಿ ಹರ್ಷದ ವಾತಾವರಣ. ದಕ್ಷಿಣ ದಿಕ್ಕಿ ನಿಂದ ಶುಭವಾರ್ತೆ.
ಧನು: ತಾಳ್ಮೆ, ಜಾಣ್ಮೆಯಿಂದ ಕಾರ್ಯ. ದೇವತಾರಾಧನೆಗೆ ಒಲವು. ಮೇಲಧಿಕಾರಿಗಳಿಗೆ ಹರ್ಷ. ಆರೋಗ್ಯದಲ್ಲಿ ಕೊಂಚ ಏರುಪೇರು. ಹಿರಿಯರಿಗೆ ಸೌಖ್ಯ.
ಮಕರ: ಉದ್ಯೋಗ, ವ್ಯವಹಾರಗಳಲ್ಲಿ ಹೊಸ ಸವಾಲು ಮತ್ತು ಅವಕಾಶ. ದೇವಿಯ ಸನ್ನಿಧಿ ಸಂದರ್ಶನದಿಂದ ಶುಭ. ಅನಿರೀಕ್ಷಿತ ಧನಲಾಭ.
ಕುಂಭ: ಮನೆಯಲ್ಲಿ ಉತ್ತಮ ವಾತಾವರಣ. ದೂರದ ಆಪ್ತರ ಆಗಮನ. ಉದ್ಯೋಗ, ವ್ಯವಹಾರ ಸ್ಥಿರ ಪರಿಸ್ಥಿತಿ. ಭೂಮಿ ಕ್ರಯ- ವಿಕ್ರಯ ವ್ಯವಹಾರಸ್ಥರಿಗೆ ಲಾಭ.
ಮೀನ: ಉದ್ಯೋಗ, ವ್ಯವಹಾರಗಳಲ್ಲಿ ಅಡಚಣೆ ನಿವಾರಣೆ. ದೇವತಾ ಸ್ಥಾನ ಸಂದರ್ಶನ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಶುಭ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Daily Horoscope: ಹಳೆಯ ಯೋಜನೆಗಳ ಶೀಘ್ರ ಅನುಷ್ಠಾನ, ಉದ್ಯೋಗಸ್ಥರ ಅತಂತ್ರ ಸ್ಥಿತಿ ನಿವಾರಣೆ
2025 ರ ವರ್ಷ ಫಲ: ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ
Daily Horoscope; ಉದ್ಯೋಗದಲ್ಲಿ ಪ್ರತಿಭೆಗೆ ತಕ್ಕ ಗೌರವ. ಅಕಸ್ಮಾತ್ ಧನಾಗಮ
Horoscope: ಈ ರಾಶಿಯವರಿಗೆ ಅನಿರೀಕ್ಷಿತ ಧನಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.