Sullia; ಕೇಬಲ್ ಕಳವು; ನೆಟ್ವರ್ಕ್ನಲ್ಲಿ ವ್ಯತ್ಯಯ
Team Udayavani, Aug 25, 2023, 5:52 PM IST
ಸುಳ್ಯ: ಒಎಫ್ ಸಿ ಕೇಬಲ್ ಕಳ್ಳತನವಾದ ಹಿನ್ನಲೆಯಲ್ಲಿ ಬಿಎಸ್ಎಲ್ ನೆಟ್ವರ್ಕ್ನಲ್ಲಿ ವ್ಯತ್ಯಯ ಉಂಟಾದ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕದಲ್ಲಿ ನಡೆದಿದೆ.
ಹರಿಹರ ಪಲ್ಲತಡ್ಕ ಪಾಲ್ತಾಡು ಎಂಬಲ್ಲಿ ಗುವಾರ ಒ.ಎಫ್.ಸಿ ಕೇಬಲ್ನ ಕಳವು ನಡೆಸಲಾಗಿದೆ ಎನ್ನಲಾಗಿದ್ದು, ಪರಿಣಾಮ ಗಂಟೆಗಟ್ಟಲೆ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಸ್ಥಗಿತಗೊಂಡಿತ್ತು. ಸುಮಾರು 20 ಮೀ ಕೇಬಲ್ನ್ನು ವರ್ಷದ ಹಿಂದೆ ರಸ್ತೆ ದುರಸ್ತಿ ಸಂದರ್ಭ ಕೇಬಲ್ ಕಣಿಯಿಂದ ತೆಗೆದು ರಸ್ತೆ ಮೇಲೆ ಬಿಡಲಾಗಿತ್ತು. ಅದನ್ನು ಯಾರೋ ತುಂಡರಿಸಿ ಕದ್ದೊಯ್ದಿದ್ದಾರೆ. ಈ ಹಿನ್ನಲೆಯಲ್ಲಿ ಹರಿಹರದ ಸುಮಾರು 350 ಆಧಿಕ ಗ್ರಾಹಕರು ನೆಟ್ವರ್ಕ್ ಕಳೆದುಕೊಂಡಿದ್ದರು.
ತಿಳಿದ ಒ.ಎಫ್.ಸಿ ವಿಭಾಗದ ಜೂನಿಯರ್ ಅಫೀಸರ್ ಹೇಮಂತ್, ಟೆಕ್ನಿಶಿಯನ್ ಅಶೋಕ್, ವಿನಯ್ ದುರಸ್ತಿ ಮಾಡಿ ನೆಟ್ವರ್ಕ ಸಮಸ್ಯೆ ಸರಿಪಡಿಸಿದರು. ಜಯಪ್ರಕಾಶ್ ಕಜ್ಜೋಡಿ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.