S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest
UV Podcast, Aug 26, 2023, 3:43 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai recites her very famous editorial Priya Odugare- S1EP- 371: ಅಂಜೂರದ ಮರ ಹಾಗು ಕಾಡಾನೆಯ ಕಥೆ | The story of the fig tree and the forest
ದಟ್ಟ ಕಾಡಿನ ಗರ್ಭದಲ್ಲಿ ಒಂದು ವಿಶಾಲವಾದ ಕೊಳವಿತ್ತು, ಆ ಕೊಳದ ತೀರದಲ್ಲಿ ಹರವಾಗಿ ಬೆಳೆದ ಒಂದು ಅಂಜೂರದ ಮರವಿತ್ತು ಅದರ ನೆರಳಿನಲ್ಲಿ ಪ್ರಾಣಿ ಪಕ್ಷಿಗಳು ವಿಶ್ರಾಂತಿ ಪಡೀತಾ ಇದ್ವು.. ರಸಭರಿತ ಸ್ವಾದಿಷ್ಟ ಹಣ್ಣುಗಳನ್ನ ತಿನ್ತಾ ಇದ್ವು ಅದು ಅವರಿಗೆ ಆಹಾರ ಆಗ್ತಾ ಇತ್ತು ಹಣ್ಣಿನ ರುಚಿಯ ಬಗ್ಗೆ ಕೇಳಿದ ಪ್ರಾಣಿಗಳು ದೂರ ದೂರದಿಂದ ಆ ಮರ ಹಣ್ಣು ಬಿಡುವ ಕಾಲದಲ್ಲಿ ಅಲ್ಲಿ ತಂಡ ತಂಡವಾಗಿ ಬರ್ತಾ ಇದ್ವು ಒಂದು ಬಿರು ಬೇಸಿಗೆಯ ಮದ್ಯಾಹ್ನ ಒಂದು ಆನೆ ಆ ದಾರಿಯಾಗಿ ಬಂತು.. ಆಮೇಲೇನಾಯ್ತು ಕೇಳಿ …
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
UV Podcast
ಹೊಸ ಸೇರ್ಪಡೆ
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
55th IFFI Goa: ಪ್ರಸಾರ ಭಾರತಿಯಿಂದಲೂ ಒಟಿಟಿ ವೇವ್ಸ್ – ಮನರಂಜನೆಗೆ ಹೊಸ ಆಯಾಮ
ಮುಂಡಗೋಡ: ಮಂಗನಬಾವು ಉಲ್ಬಣ-ಮೂರು ದಿನ ಶಾಲೆಗೆ ರಜೆ
Maharashtra Polls: ಯಾರಾಗಲಿದ್ದಾರೆ ಮಹಾ ಮುಖ್ಯಮಂತ್ರಿ? ಸುಳಿವು ನೀಡಿದ ಫಡ್ನವೀಸ್