Kumaraswamy ಫೇಸ್ಬುಕ್ ಖಾತೆಯಲ್ಲಿ ಅಶ್ಲೀಲ ಚಿತ್ರಗಳು!
Team Udayavani, Aug 26, 2023, 11:08 PM IST
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಫೇಸ್ಬುಕ್ ಪೇಜ್ ಹ್ಯಾಕ್ ಆಗಿದ್ದು, ತತ್ಕ್ಷಣವೇ ಎಚ್ಚೆತ್ತುಕೊಂಡ ಅವರ ಸಾಮಾಜಿಕ ಜಾಲತಾಣ ನಿರ್ವಹಣ ತಂಡವು ಪಾಸ್ವರ್ಡ್ ಹಾಗೂ ಪ್ರೊಫೈಲ್ ಪೋಟೋ ಅನ್ನು ಬದಲಾಯಿಸಿದೆ.
ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಶುಭಾಶಯ ಕೋರಿ ಪೋಸ್ಟ್ ಹಾಕಿದ್ದ ಎಚ್.ಡಿ. ಕುಮಾರಸ್ವಾಮಿ ಖಾತೆಯಲ್ಲಿ ಶನಿವಾರ ಇದ್ದಕ್ಕಿದ್ದಂತೆ ಅಶ್ಲೀಲ ಚಿತ್ರಗಳು ಹರಿದಾಡಲು ಆರಂಭವಾಗಿತ್ತು.
ಮಹಿಳೆಯರ ನಗ್ನಚಿತ್ರಗಳು, ವೀಡಿಯೋ ಲಿಂಕ್ಗಳಿದ್ದವು. ಕೆಲವರಿಗೆ ಮೆಸೆಂಜರ್ನಲ್ಲಿ ಸಂದೇಶಗಳೂ ರವಾನೆಯಾಗಿವೆ. ಸಾಲದ್ದಕ್ಕೆ ಈ ಅಶ್ಲೀಲ ಚಿತ್ರಗಳಿಗೆ ಹಲವರ ಹೆಸರುಗಳು ಟ್ಯಾಗ್ ಆಗಿದ್ದು, ಎಚ್ಡಿಕೆ ಸಾಮಾಜಿಕ ಜಾಲತಾಣ ನಿರ್ವಹಣೆ ಮಾಡುವ ತಂಡದ ಗಮನಕ್ಕೆ ಈ ವಿಚಾರ ತಲುಪುವಷ್ಟರಲ್ಲಿ ಹಲವರ ಖಾತೆಗಳಿಗೆ ಫೋಟೋ, ವೀಡಿಯೋ, ಲಿಂಕ್ಗಳು ಶೇರ್ ಆಗಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.