Life imprisonment: ಭೀಕರ ಹತ್ಯೆಗಳಿಗೆ ಜೀವಾವಧಿ ಶಿಕ್ಷೆ?
Team Udayavani, Aug 28, 2023, 12:38 AM IST
ಲಂಡನ್: ಭೀಕರ ಹತ್ಯೆಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕಡ್ಡಾಯಗೊಳಿಸುವಂಥ ನೂತನ ಕಾನೂನು ರೂಪಿಸಲು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಚಿಂತನೆ ನಡೆಸಿದ್ದಾರೆ. ಜಾಮೀನು, ಪರೋಲ್ ಯಾವುದೂ ಇಲ್ಲದಂತೆ ಜೀವನಪರ್ಯಂತ ಕಂಬಿಗಳ ಹಿಂದೆ ಕಠಿನ ಶಿಕ್ಷೆಗೆ ಗುರಿಪಡಿಸುವಂಥ ಕಾನೂನು ರೂಪಿಸಲು ಯೋಜಿಸಿರುವ ರಿಷಿ, ಇತ್ತೀಚೆಗೆ ನಡೆದ ಭೀಕರ ಕೃತ್ಯಗಳನ್ನು ಗಮನಿಸಿದಾಗ ಜನರು ಅದರಿಂದ ಎಷ್ಟು ಬೆದರಿದ್ದಾರೆ ಎಂಬುದು ತಿಳಿಯುತ್ತಿದೆ. ಒಬ್ಬರ ಜೀವನ ಕಸಿದು ಕೊಲ್ಲುವುದಾದರೆ ಅದಕ್ಕೆ ಶಿಕ್ಷೆಯನ್ನೂ ಅಪರಾಧಿ ಆತನ ಜೀವನ ಪರ್ಯಂತ ಅನುಭವಿಸಬೇಕು.
ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳು ಮುಲಾಜಿಲ್ಲದೇ ಜೀವಾವಧಿ ಶಿಕ್ಷೆ ವಿಧಿಸಿ ಆತ ಮತ್ತೆಂದಿಗೂ ಸ್ವತಂತ್ರನಾಗಿ ಓಡಾಡುವುದಿಲ್ಲವೆಂದು ಖಚಿತಪಡಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕಾನೂನು ರೂಪಿಸುತ್ತಿದ್ದೇವೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.