Daily Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತವಾಗಿ ಧನಾಗಮವಾಗಲಿದೆ
Team Udayavani, Aug 30, 2023, 7:31 AM IST
ಮೇಷ: ಉದ್ಯೋಗ, ವ್ಯವಹಾರ ದಲ್ಲಿ ವಿವೇಕಯುತ ನಡೆ ಇರಲಿ. ಕಾರ್ಯಕ್ಷೇತ್ರ ವಿಸ್ತರಣೆಗೆ ಅವಸರ ಬೇಡ. ದ್ರವ ಪದಾರ್ಥ ವ್ಯಾಪಾರಿಗಳಿಗೆ ಲಾಭ.ವಸ್ತ್ರ, ಆಭರಣ ಖರೀದಿಯಲ್ಲಿ ಆಸಕ್ತಿ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ.
ವೃಷಭ: ಅಪರಿಚಿತರಿಂದ ಸಹಾಯ. ಅನಿರೀಕ್ಷಿತ ಧನಾಗಮ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ.ಉದ್ಯೋಗ ರಂಗದಲ್ಲಿ ಅಡಚಣೆ ನಿವಾರಣೆ.ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಿಹಿಸುದ್ದಿ.
ಮಿಥುನ: ಬರಬೇಕಾಗಿದ್ದ ಸಹಾಯ ವಿಳಂಬ. ಮೇಲಧಿ ಕಾರಿಗಳಿಗೆ ತೃಪ್ತಿ. ಸಮಾಜದಲ್ಲಿ ಗೌರವ ವೃದ್ಧಿ. ಗೃಹೋಪಯೋಗಿ ಸಾಮಗ್ರಿ ಖರೀದಿ.ಹಿರಿಯರಿಗೆ, ಗೃಹಿಣಿ ಯರಿಗೆ ನೆಮ್ಮದಿ. ಬದುಕಿನಲ್ಲಿ ಹೊಸ ತಿರುವು ಸಂಭವ.
ಕರ್ಕಾಟಕ: ಉದ್ಯೋಗ ಬದಲಾವಣೆಗೆ ಚಿಂತನೆ. ಪ್ರತಿ ಕೂಲ ಹವೆಯಿಂದ ಹಿರಿಯರ ಆರೋಗ್ಯದ ಮೇಲೆ ಪರಿಣಾಮ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವಿದ್ಯಾರ್ಥಿಗಳ ಪರಿಶ್ರಮ ಅಗತ್ಯ. ದಿನವಿಡೀ ಮಿಶ್ರ ಫಲಗಳ ಅನುಭವ.
ಸಿಂಹ:ಯೋಚಿಸಿ ಮುಂದಡಿ ಯಿಡುವುದರಿಂದ ಕಾರ್ಯ ಯಶಸ್ವಿ. ಗುರು ದೇವತಾನು ಗ್ರಹಕ್ಕಾಗಿ ಪ್ರಾರ್ಥನೆಯಿಂದ ಶುಭಫಲ. ಕಟ್ಟಡ ನಿರ್ಮಾಪಕರಿಗೆ ಅನುಕೂಲ ವಾತಾವರಣ. ಹಿರಿಯರ ಆರೋಗ್ಯ ಉತ್ತಮ. ವಿದ್ಯಾರ್ಥಿಗಳಿಗೆ ಅನುಕೂಲ.ಕನ್ಯಾ: ಬಹುದಿನಗಳಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಲಭ್ಯ. ಉದ್ಯೋಗದಲ್ಲಿ ಅನಿರೀಕ್ಷಿತ ಪದೋನ್ನತಿ ಸಂಭವ. ಆಪ್ತರ ಸೂಕ್ತ ಸಲಹೆ ಯಿಂದ ವರ- ವಧು ಅನ್ವೇಷಣ ಸಮಸ್ಯೆ ಪರಿಹಾರ. ಯೋಗ, ಧ್ಯಾನದಲ್ಲಿ ಒಲವು. ಗೃಹಿಣಿಯರಿಗೆ ನೆಮ್ಮದಿ.
ತುಲಾ: ಮಕ್ಕಳ ಭವಿಷ್ಯ ಯೋಜನೆ ನಿರೂಪಣೆಯಲ್ಲಿ ಪ್ರಗತಿ. ಉದ್ಯೋಗ, ವ್ಯವಹಾರಗಳಲ್ಲಿ ಹೊಸ ವ್ಯಕ್ತಿಗಳ ಪ್ರವೇಶ. ಮನೆಯಲ್ಲಿ ಹೊಂದಾಣಿಕೆಯ ವಾತಾವರಣ. ವಿದ್ಯಾರ್ಥಿ ಗಳಿಗೆ ವ್ಯಾಸಂಗದಲ್ಲಿ ಪ್ರಗತಿ.
ವೃಶ್ಚಿಕ: ಅನ್ಯಾಯಕ್ಕೆ ಪ್ರತಿ ಅನ್ಯಾಯ ಬೇಡ. ತಾಳ್ಮೆಯಿಂದ ಹಿರಿಯರ ಒಲವು, ಪೋ›ತ್ಸಾಹ ಲಭ್ಯ. ದಕ್ಷಿಣ ದಿಕ್ಕಿನಲ್ಲಿ ಪಯಣ ಸಂಭವ.ಹಿರಿಯರ ಆರೋಗ್ಯ ಉತ್ತಮ. ನೆರೆಯವರ ಸಹಕಾರ. ಹಿರಿಯರ, ಮಕ್ಕಳ ಕ್ಷೇಮ ಚಿಂತನೆ.
ಧನು: ಅನಿರೀಕ್ಷಿತ ಧನಾಗಮ. ದಾಂಪತ್ಯ ಜೀವನದಲ್ಲಿ ತೃಪ್ತಿ.ಹಿರಿಯರ ಅಪೇಕ್ಷೆ ಅರಿತು ನಡೆಯುವುದರಿಂದ. ಶ್ರೇಯಸ್ಸು. ಅವಿವಾಹಿತರಿಗೆ ಯೋಗ್ಯ ಸಂಗಾತಿ ಲಭಿಸುವ ಸಾಧ್ಯತೆ. ಮಕ್ಕಳಿಗೆ ಸಂತಸ. ಅವಿವಾಹಿತ ರಿಗೆ ನೆಂಟಸ್ತಿಕೆ ಬರುವ ಸಾಧ್ಯತೆ.
ಮಕರ: ನೂತನ ವಸ್ತು ಖರೀದಿ ಯೋಜನೆ. ಹೊಸ ಅವಕಾಶಗಳ ಶೋಧನೆ. ಸಹೋದ್ಯೋಗಿಗಳಿಂದ ಸಹಕಾರ. ಸಾಂಸಾರಿಕ ಬಿಕ್ಕಟ್ಟು ದೂರ. ಹಿರಿಯರ, ಗೃಹಿಣಿಯರ, ಮಕ್ಕಳ ಆರೋಗ್ಯ ಸ್ಥಿರ. ಅಲ್ಪಕಾಲದ ಹೂಡಿಕೆ ಬೇಡ.
ಕುಂಭ: ಸಂಚಿತ ಧನ ಸದ್ವಿನಿಯೋಗ. ಸಮಾಜದಲ್ಲಿ ಗೌರವ ವೃದ್ಧಿ. ವೃತ್ತಿಪರರಿಗೆ ಶ್ಲಾಘನೆ. ವೈದ್ಯರ ಭೇಟಿ ಸಂಭವ. ಮಾನಸಿಕ ದುಗುಡ ದೂರ..ಮನೆಮಂದಿಗೆ ಹರ್ಷ. ಉದ್ಯೋಗ ಅರಸು ತ್ತಿರುವವರಿಗೆ ಶುಭಯೋಗ.
ಮೀನ: ಉದ್ಯೋಗ, ವ್ಯವಹಾರ ದಲ್ಲಿ ತೃಪ್ತಿ. ಹಣಕಾಸು ವ್ಯವಹಾರ ಸ್ಥಿರ. ಹಳೆಯ ಗೆಳೆಯರ ಭೇಟಿ.ಗೃಹೋಪಯೋಗಿ ಸಾಮಗ್ರಿ ಖರೀದಿ. ದಂಪತಿಗಳ ನಡುವೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
Daily Horoscope; ದುಷ್ಟರೊಂದಿಗೆ ವಾಗ್ವಾದ ಬೇಡ, ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ
Daily horoscope; ಇಂದಿನದು ಅದೃಷ್ಟದ ದಿನ ಎನ್ನಬಹುದು…
Daily Horoscope: ಮನಸ್ಸು ಚಂಚಲವಾಗಲು ಬಿಡದಿರಿ, ಉದ್ಯೋಗದಲ್ಲಿ ಭಿನ್ನ ರೀತಿಯ ಜವಾಬ್ದಾರಿಗಳು
Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.