AI News: ಮನುಷ್ಯನ ಬದಲು ಮೀಟಂಗ್‌ನಲ್ಲೂ AI
Team Udayavani, Aug 30, 2023, 9:25 PM IST
ಮನುಷ್ಯರ ಕೆಲಸದ ಒತ್ತಡಗಳನ್ನು ಕಡಿಮೆ ಮಾಡುವಲ್ಲಿ ಕೃತಕ ಬುದ್ಧಿಮತ್ತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೀಗ ವಿಪರೀತ ಮೀಟಿಂಗ್‌ಗಳಿಂದ ಬೇಸತ್ತವರಿಗೂ ಎಐ ರಿಲೀಫ್ ನೀಡಲಿದೆ. ಅಂದರೆ ನಿಮ್ಮ ಪರವಾಗಿ, ಖುದ್ದು ಎಐ ಮೀಟಿಂಗ್‌ಗೆ ಹಾಜರಿಯಾಗಲಿದೆ. ಹೌದು, ವಿಡಿಯೊ ಕಾನ್ಫರೆನ್ಸ್ ಮೀಟಿಂಗ್‌ಗಳಿಗಾಗಿ ಗೂಗಲ್ ಅಭಿವೃದ್ಧಿ ಪಡಿಸಿರುವ “ಮೀಟ್’ ಅಪ್ಲಿಕೇಶನ್‌ಗೆ ಈಗ ಎಐ ಫೀಚರ್ “ಡ್ಯುಯೆಟ್ ಎಐ’ ಅನ್ನು ಅಳವಡಿಸಲಾಗುತ್ತಿದೆ.
ಇದರ ಮೂಲಕ ನೀವು ತುಂಬಾ ಬ್ಯುಸಿ ಇದ್ದು, ಮೀಟಿಂಗ್ ಅಟೆಂಡ್ ಆಗಲೇ ಬೇಕಿದ್ದಾಗ ಎಐಗೆ ಅಟೆಂಡ್ ಫಾರ್ ಮೀ ಎಂದು ಕಮಾಂಡ್ ನೀಡಬಹುದು. ಆಗ ನಿಮ್ಮ ಬದಲು ಹಾಜರಾಗುವ ಎಐ ನೀವು ಹೇಳಬೇಕಾದ ಅಂಶವನ್ನು ತಾನೇ ಪ್ರಸ್ತುತ ಪಡಿಸುತ್ತದೆ. ಇನ್ನು ನೋಟ್ ಫಾರ್ ಮೀ ಎಂದು ಕಮಾಂಡ್ ನೀಡಿದರೆ ಮೀಟಿಂಗ್‌ನಲ್ಲಿ ಅಂಶಗಳನ್ನು ರೆಕಾರ್ಡ್ ಮಾಡಿ, ನೋಟ್ ಮಾಡಿ ನಿಮಗೆ ಫೈಲ್ ರೀತಿಯಲ್ಲೂ ತಲುಪಿಸುತ್ತದೆ. ಸದ್ಯಕ್ಕೆ ಇದು ಯಶಸ್ವಿಯಾಗಿದ್ದು, ಮುಂದಿನ ವರ್ಷ ಸಂಸ್ಥೆ ಡ್ನೂಯೆಟ್ ಎಐ ಬಿಡುಗಡೆಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.