Viral Video: ಇಂಜಿನ್ ಇಲ್ಲದೆ ಹಳಿ ಮೇಲೆ ಓಡಿದ ರೈಲು ಬೋಗಿ… ತಪ್ಪಿದ ಭಾರಿ ದುರಂತ
Team Udayavani, Sep 4, 2023, 12:45 PM IST
ಜಾರ್ಖಂಡ್: ರೈಲು ಚಲಿಸಬೇಕಾದರೆ ಇಂಜಿನ್ ಬೇಕೇ ಬೇಕು ಆದರೆ ಜಾರ್ಖಂಡ್ನ ಸಾಹಿಬ್ಗಂಜ್ನಲ್ಲಿ ರೈಲೊಂದು ಇಂಜಿನ್ ಇಲ್ಲದೆ ಜೊತೆಗೆ ಪೈಲೆಟ್ ಕೂಡ ಇಲ್ಲದೆ ರೈಲಿನ ನಾಲ್ಕು ಬೋಗಿಗಳು ಸಂಚರಿಸಿದ ಘಟನೆ ಬೆಳಕಿಗೆ ಬಂದಿದೆ.
ಹೌದು ಜಾರ್ಖಂಡ್ ನಲ್ಲಿ ಇಂಜಿನ್ ಇಲ್ಲದೆ ರೈಲೊಂದು ಸಂಚರಿಸಿ ಸಾರ್ವಜನಿಕರು ಗಾಬರಿಗೊಂಡ ಘಟನೆ ನಡೆದಿದ್ದು, ಘಟನೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ ಎನ್ನಲಾಗಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು ವಿಡಿಯೋದಲ್ಲಿ ರೈಲಿನ ನಾಲ್ಕು ಬೋಗಿಗಳು ಎಂಜಿನ್ ಇಲ್ಲದೆ ಸಂಚರಿಸುವುದು ಕಂಡುಬಂದಿದೆ ಅಲ್ಲದೆ ಅಲ್ಲಿದ್ದ ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಿಸುವ ಚಿತ್ರಣಗಳನ್ನು ಕಾಣಬಹುದಾಗಿದೆ.
ಎಂಜಿನ್ ಇಲ್ಲದೆ ರೈಲು ಸಂಚರಿಸಲು ಕಾರಣವೇನು ಎಂಬುದಕ್ಕೆ ರೈಲ್ವೆ ಅಧಿಕಾರಿಗಳು ಮಾತ್ರ ಇದುವರೆಗೂ ಸ್ಪಷ್ಟನೆ ನೀಡಿಲ್ಲ.
बिना इंजन के ट्रेन चलती देखी है कभी?
झारखंड के साहिबगंज में इंजन के बिना ही दौड़ती रही ट्रेन, बड़ा हादसा टला. बरहरवा रेलवे स्टेशन के साइडिंग से लुढ़ककर मेन ट्रैक पर आई बोगियाँ, भारी भीड़ के बीच रेलवे क्रॉसिंग पार की. गनीमत रही कि ट्रेन या गाड़ी से नहीं हुई टक्कर, बाल-बाल बचे… pic.twitter.com/vTV61A02po
— Utkarsh Singh (@UtkarshSingh_) September 3, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.