Moon: 3D ಗ್ಲಾಸ್ ಧರಿಸಿ ಫೋಟೋ ನೋಡಿ
Team Udayavani, Sep 6, 2023, 12:34 AM IST
ಹೊಸದಿಲ್ಲಿ: ಚಂದ್ರನ ದಕ್ಷಿಣ ಧ್ರುವದಲ್ಲಿ ವಿರಾಜಮಾನನಾಗಿರುವ ವಿಕ್ರಮ್ ಲ್ಯಾಂಡರ್‌ನ 3ಡಿ ಫೋಟೋವನ್ನು ಇಸ್ರೋ ಬಿಡುಗಡೆ ಗೊಳಿಸಿದೆ. ಪ್ರಗ್ಯಾನ್ ರೋವರ್, ವಿಕ್ರಮ್ ಲ್ಯಾಂಡರ್‌ನ ಫೋಟೋ ಒಂದನ್ನು ಸೆರೆ ಹಿಡಿದು ಕಳುಹಿಸಿತ್ತು. ಆ ಚಿತ್ರವನ್ನು ಇಸ್ರೋ ಅನಾಗ್ಲಿಫ್ ತಂತ್ರಜ್ಞಾನದ ಮೂಲಕ ನಾವ್‌ಕ್ಯಾಂ ಸ್ಟಿರಿಯೋ ಚಿತ್ರಗಳನ್ನು ಬಳಸಿ 3ಡಿಗೆ ಪರಿವರ್ತಿಸಿದೆ.
ಇದರಿಂದ ಲ್ಯಾಂಡರ್ ಅನ್ನು ತ್ರಿ ಡೈಮೆನ್ಶನ್‌ಲ್ಲಿ ವೀಕ್ಷಿಸ ಬಹುದು. ಬ್ಲೂ ಆ್ಯಂಡ್ ಗ್ರೀನ್ ಲೆನ್ಸ್‌ನಿಂದ ವೀಕ್ಷಿ ಸಲು ವಿನ್ಯಾಸಗೊಳಿಸಲಾಗಿದೆ. ಆ ರೀತಿಯಲ್ಲಿ ನೋಡಿದರೆ ಮಾತ್ರ, ಈ ಚಿತ್ರಗಳ ಸೂಕ್ಷ್ಮತೆ ಹಾಗೂ 3ಡಿ ವಿನ್ಯಾಸವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಆದಿತ್ಯ-ಎಲ್1 ಕಕ್ಷೆ ಮೇಲ್ದರ್ಜೆ ಯಶಸ್ವಿ: ಸೂರ್ಯನ ಅಧ್ಯಯನ ನಡೆಸಲು ಉಡಾಯಿಸಲಾಗಿರುವ ಆದಿತ್ಯ-ಎಲ್1ರ 2ನೇ ಹಂತದ ಕಕ್ಷೆ ಮೇಲ್ದರ್ಜೆಗೆ ಏರಿಸುವಿಕೆಯನ್ನು ಯಶಸ್ವಿಯಾಗಿ ಮಂಗಳವಾರ ನಡೆಸಲಾಗಿದೆ. ಸೆ.10ರಂದು ಮೂರನೇ ಹಂತದ ಕಕ್ಷೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಕ್ರಿಯೆ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.