Share Market ; 20 ಸಾವಿರಕ್ಕೆ ನೆಗೆದ ನಿಫ್ಟಿ ಸೂಚ್ಯಂಕ
Team Udayavani, Sep 11, 2023, 8:39 PM IST
ನವದೆಹಲಿ: ನ್ಯಾಷನಲ್ ಸ್ಟಾಕ್ಎಕ್ಸ್ಚೇಂಜ್ ನಿಫ್ಟಿ ಸೂಚ್ಯಂಕ ಮೊದಲ ಬಾರಿಗೆ ಸೋಮವಾರ 20 ಸಾವಿರ ಪಾಯಿಂಟ್ಸ್ಗೆ ಏರಿಕೆಯಾಗಿದೆ.
ನವದೆಹಲಿಯಲ್ಲಿ ಯಶಸ್ವಿಯಾದ ಜಿ20 ರಾಷ್ಟ್ರಗಳ ಸಮ್ಮೇಳನ, ದೇಶೀಯ ಹೂಡಿಕೆದಾರರಿಂದ ಹೆಚ್ಚಿನ ಪ್ರಮಾಣದಲ್ಲಿ ಷೇರುಗಳ ಖರೀದಿಯಿಂದಾಗಿ ಒಂದು ಹಂತದಲ್ಲಿ ನಿಫ್ಟಿ ಸೂಚ್ಯಂಕ 188.2 ಪಾಯಿಂಟ್ಸ್ ಏರಿಕೆಯಾಗಿ 20,008.15ರ ವರೆಗೆ ಜಿಗಿದಿತ್ತು.
ಆದರೆ, ದಿನದ ಮುಕ್ತಾಯದಲ್ಲಿ 176.40 ಪಾಯಿಂಟ್ಸ್ಗೆ ಇಳಿಕೆಯಾಗಿ 19,996.35ರಲ್ಲಿ ಕೊನೆಗೊಂಡಿತು. ಇನ್ನು, ಸೆನ್ಸೆಕ್ಸ್ ಕೂಡ ಮಧ್ಯಂತರದಲ್ಲಿ 528.17 ಅಂಕ ಏರಿಕೆಯಾಗಿ 67,127.08ರ ವರೆಗೆ ನೆಗೆದಿತ್ತು. ಅಂತಿಮವಾಗಿ 528.17 ಅಂಕ ಏರಿಕೆ ಕಂಡು 67,127.08ಕ್ಕೆ ಮುಕ್ತಾಯವಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.