Bengal: ದುರ್ಗಾ ಪೂಜೆಯಲ್ಲಿ ಕಾಣಿಸಲಿದೆ ಚಂದ್ರಯಾನ-3
Team Udayavani, Sep 13, 2023, 9:20 PM IST
ಕೋಲ್ಕತ: ಬಂಗಾಳದಲ್ಲಿ ದುರ್ಗಾಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಅಲ್ಲಿ ದೇವಿಯನ್ನು ಆಧುನಿಕ ರೂಪಗಳಲ್ಲಿ ಅಲಂಕರಿಸಿ ಭಕ್ತರು ಸಂಭ್ರಮಿಸುತ್ತಾರೆ. ಈ ಬಾರಿ ಕೋಲ್ಕತದ ದುರ್ಗಾ ಪೂಜಾ ಸಮಿತಿಯೊಂದು, ಇಸ್ರೋ ನಡೆಸಿದ ಐತಿಹಾಸಿಕ ಚಂದ್ರಯಾನ-3ಯನ್ನು ದುರ್ಗಾ ಪೂಜೆಯಲ್ಲಿ ಪ್ರತಿಬಿಂಬಿಸಲು ತೀರ್ಮಾನಿಸಿದೆ.
ಚಂದ್ರಯಾನ-3 ನೌಕೆಯಲ್ಲಿದ್ದ ವಿಕ್ರಮ್ ಲ್ಯಾಂಡರ್‌ನ ಪ್ರತಿಕೃತಿಯಲ್ಲಿ ದುರ್ಗಾ ಮೂರ್ತಿಯನ್ನು ನಿಲ್ಲಿಸಲಾಗುತ್ತದೆ. ಪ್ರಜ್ಞಾನ್ ರೋವರ್‌ನ ಪ್ರತಿಕೃತಿಯೂ ಅಲ್ಲಿರಲಿದೆ. ಈ ಮೂಲಕ ಇಸ್ರೋ ವಿಜ್ಞಾನಿಗಳಿಗೆ ನಾವು ಕೃತಜ್ಞತೆ, ಗೌರವವನ್ನು ತೋರುತ್ತೇವೆ ಎಂದು ನೇತಾಜಿ ನ್ಪೋರ್ಟ್ಸ್ ಕ್ಲಬ್ ಸದಸ್ಯ ಅನಿರ್ಬನ್ ರಾಯ್ ಹೇಳಿದ್ದಾರೆ. ಪೂಜಾ ಸಮಿತಿ, ಪೆಂಡಾಲ್‌ಗೆ ಚಂದ್ರಲೋಕ-ಎ ಉಮಾ ಎಂದು ಹೆಸರಿಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Test: ಇಂಗ್ಲೆಂಡ್ ಸರಣಿಯ ಬಳಿಕ ಟೆಸ್ಟ್ ಕ್ರಿಕೆಟ್ ನಿಂದ ದೂರವಾಗಲಿದ್ದಾರೆ ಕಿವೀಸ್ ಆಟಗಾರ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.