S3 : EP – 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala


UV Podcast, Sep 22, 2023, 6:34 PM IST

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

In this episode, Dr. Sandhya S. Pai narrates very famous Mahabharata S3 : EP – 33: ಬ್ರಹದ್ವಂಶ ಹೇಳಿದ ನಳನ ಕಥೆ | The story of Nala

ಕಾಮ್ಯಕವನದಿಂದ ದ್ವೈತ ವನಕ್ಕೆ ಬಂದ ಯುಧಿಷ್ಠಿರಾಧಿಗಳು ಕೆಲ ಕಾಲ ಸುಖವಾಗಿದ್ದರು, ಅದರ ಸುಂದರ ವಾತಾವರಣ ಸಾಕಾಗುವಷ್ಟು ಆಹಾರ, ಮುನಿಜನರ ಸತ್ಸಂಗವಿದ್ದರೂ.. ದೇಶ ಭ್ರಷ್ಟರಾದ ನೋವು ಅವರೆಲ್ಲರನ್ನೂ ಒಳಗೊಳಗೇ ಬಹಳವಾಗಿ ಕಾಡ್ತಾ ಇತ್ತು, ಅದರಲ್ಲೂ ದ್ರೌಪದಿ ತನಗಾದ ಅಪಮಾನವನ್ನ ನೆನೆದು ನೆನೆದು ದುಃಖ ಪಡ್ತಾ ಇದ್ದಳು.. ಆಗ …. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


UV Podcast

old

S1EP – 473 :ಆತ ವೃದ್ದಾಶ್ರಮದ ಪಾಲಾದದ್ದು ಹೇಗೆ ?

dronaaa

S3 : EP – 80 :ದ್ರೋಣರ ನಿಧನದ ನಂತರ ಏನಾಯಿತು

haridas-

S1EP – 472 :ನದಿ ದಾಟಲು ಹರಿದಾಸರ ಉಪಾಯ

ajji

S1EP – 471 :ಅಜ್ಜಿ ಕಲಿಸಿದ ಜೀವನ ಪಾಠ

Untitled-4

S3 : EP – 79 :ಜಯದ್ರಥನ ಅಂತ್ಯ ಹೇಗಿತ್ತು

guru

S1EP – 470 :ಮುಕ್ತಿ ಮಾರ್ಗದ ಹುಡುಕಾಟ

bird

S1EP – 469 :ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ


ಹೊಸ ಸೇರ್ಪಡೆ

NITK-Padavi-pradana

Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್‌ ರಂಗರಾಜನ್‌

Nalin-Kateel

Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್‌

Padmaraj–JPoojary

Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್‌

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.