Daily Horoscope: ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ


Team Udayavani, Sep 23, 2023, 7:19 AM IST

1-Saturday

ಮೇಷ: ಕಾರ್ಯಚಟುವಟಿಕೆಗಳಲ್ಲಿ ವೈವಿಧ್ಯ ಈ ದಿನದ ವೈಶಿಷ್ಟ್ಯ. ಉದ್ಯೋಗಸ್ಥರಿಗೆ ಇನ್ನೊಂದು ವಿಭಾಗದ ಜವಾಬ್ದಾರಿ ಸೇರ್ಪಡೆ. ಸರಕಾರಿ ನೌಕರರಿಗೆ ನೆಮ್ಮದಿಯ ದಿನ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಗೃಹಿಣಿಯರಿಗೆ ನೆಮ್ಮದಿಯ ದಿನ.

ವೃಷಭ: ಸಕಾಲದಲ್ಲಿ ಸ್ಪಂದಿಸುವುದರಿಂದ ಫ‌ಲ ಪ್ರಾಪ್ತಿ. ಹಿರಿಯರ ಆರೋಗ್ಯದಲ್ಲಿ ಕಿಂಚಿತ್‌ ವ್ಯತ್ಯಾಸ. ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ. ಉಳಿದ ಉದ್ಯೋಗಸ್ಥರಿಗೆ ಹುದ್ದೆ ಬದಲಾವಣೆ ಸಾಧ್ಯತೆ. ಗೃಹಿಣಿಯರಿಗೆ, ಮಕ್ಕಳಿಗೆ ಕ್ಷೇಮ.

ಮಿಥುನ: ಮನೋಬಲ ವೃದ್ಧಿ ಹಾಗೂ ದೈವಾನುಗ್ರಹ ಪ್ರಾಪ್ತಿಯಿಂದ ಸಮಸ್ಯೆಗಳು ದೂರ. ಉದ್ಯೋಗ ಕ್ಷೇತ್ರದಲ್ಲಿ ಸಹಚರರ ಸಹಕಾರ. ಸ್ವಯಂ ಉದ್ಯಮ ನಡೆಸುವವರಿಗೆ ಮಿಶ್ರ ಫ‌ಲ. ದೂರದಲ್ಲಿರುವ ಮಿತ್ರರಿಂದ ಅಯಾಚಿತ ಸಹಾಯ.

ಕರ್ಕಾಟಕ: ಮಿಶ್ರಫ‌ಲಗಳ ದಿನ. ಉದ್ಯೋಗ ಕ್ಷೇತ್ರದಲ್ಲಿ ಸ್ಥಿರ ವಾತಾವರಣ. ಸಹೋದ್ಯೋಗಿಗಳ ಸಹಕಾರದಲ್ಲಿ ಕೊರತೆಯಾಗದು. ಹವಾಮಾನದ ಕಾರಣ ದಿಂದಾಗಿ ಹಿರಿಯರ ಮತ್ತು ಮಕ್ಕಳ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರುಗಳು ಕಾಣಿಸಿಕೊಳ್ಳುವುದು ಸ್ವಾಭಾವಿಕ.

ಸಿಂಹ: ಸ್ಥಿರವಾದ ಪ್ರಗತಿ.ಉದ್ಯೋಗ ರಂಗದ ಸಾಧನೆಗೆ ಎಲ್ಲರ ಶ್ಲಾಘನೆ. ಸ್ವಂತ ಉದ್ಯಮಗಳ ನಿರ್ವಾಹಕರಿಗೆ ಹಿತಶತ್ರುಗಳ ಬಾಧೆ. ಹೊಸ ಕ್ಷೇತ್ರಗಳಿಗೆ ಪ್ರವೇಶ ಸಂಭವ. ಗೃಹೋಪಯೋಗಿ ಉಪಕರಣಗಳ ಮಾರಾಟಗಾರರಿಗೆ ದೊಡ್ಡ ಮೊತ್ತದ ಲಾಭ.

ಕನ್ಯಾ: ಗಾಯಕರಿಗೆ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ. ಉದ್ಯೋಗಸ್ಥರಿಗೆ ಸ್ಥಾನ ಬದಲಾವಣೆ ಹಾಗೂ ಹೊಸ ಅವಕಾಶಗಳು. ಸ್ವಂತದ ಉದ್ಯಮಿಗಳಿಗೆ ದೊಡ್ಡ ಮೊತ್ತದ ಲಾಭ. ಬಂಧುವರ್ಗದಲ್ಲಿ ವಿವಾಹ ಸಿದ್ಧತೆ. ಹತ್ತಿರದ ದೇವತಾ ಸಾನ್ನಿಧ್ಯಕ್ಕೆ ಭೇಟಿ. ಮಕ್ಕಳಿಗೆ ಕ್ಷೇಮ.

ತುಲಾ: ಉನ್ನತ ವ್ಯಾಸಂಗ ಮಾಡುತ್ತಿರುವವರಿಗೆ ಶುಭ ಫ‌ಲದ ದಿನ. ಉದ್ಯೋಗಸ್ಥರಿಗೆ ಮೇಲಧಿ ಕಾರಿಗಳ ಪ್ರೋತ್ಸಾಹ ಹಾಗೂ ಸಹೋದ್ಯೋಗಿಗಳ ಸಹಕಾರ ಲಭ್ಯ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ. ಸ್ವಂತ ವ್ಯವಹಾರಸ್ಥರಿಗೆ ಪೈಪೋಟಿಯ ತೀವ್ರ ಸಮಸ್ಯೆ.

ವೃಶ್ಚಿಕ: ರಾಜಕಾರಣಕ್ಕೆ ಪ್ರವೇಶಿಸಲು ಆಪ್ತರ ಒತ್ತಡ. ಉದ್ಯೋಗದಲ್ಲಿ ಮಂದಗತಿಯ ಮುನ್ನಡೆ. ಸರಕಾರಿ ನೌಕರರಿಗೆ ವರ್ಗಾವಣೆ ಸಂಭವ. ಹಿರಿಯರ ಆರೋಗ್ಯದತ್ತ ಗಮನವಿರಲಿ. ಗುರುಗಳ ಅಥವಾ ಗುರುಸಮಾನರ ಸಲಹೆ ಪಾಲನೆಯಿಂದ ಕ್ಷೇಮ.

ಧನು: ಹೇಳಿಕೊಳ್ಳುವಂತಹ ಪ್ರಗತಿ ಕಾಣಿಸದಿದ್ದರೂ ಉತ್ಸಾಹ ಕುಗ್ಗದಿರುವುದರಿಂದ ಜಯಿಸುವುದರಲ್ಲಿ ಅನುಮಾನವಿಲ್ಲ. ಹಳೆಯ ಬಂಧುವೊಬ್ಬರ ಭೇಟಿಯಿಂದ ವ್ಯಾವಹಾರಿಕ ಸಮಸ್ಯೆ ಪರಿಹಾರ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ.

ಮಕರ: ಶೀಘ್ರ ಕೋಪ ನಿಯಂತ್ರಿಸಿ. ಉದ್ಯೋಗ ರಂಗದಲ್ಲಿ ಸಮಯದ ಒತ್ತಡ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಸ್ವಂತ ವ್ಯವಹಾರಸ್ಥರು ಹಾಗೂ ವೃತ್ತಿಪರರಿಗೆ ಕಾಲಮಿತಿಯಲ್ಲಿ ಕೆಲಸ ಮುಗಿಸುವ ತರಾತುರಿ. ಗೃಹಿಣಿಯರ ಆರೋಗ್ಯ ಉತ್ತಮ.

ಕುಂಭ: ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಉತ್ತಮ. ಸಾಂಸಾರಿಕ ಜವಾಬ್ದಾರಿ ದೊಡ್ಡದಾಗಿದ್ದರೂ ಬಹುಕ್ಷೇತ್ರಗಳಲ್ಲಿ ದುಡಿಮೆ ಅನಿವಾರ್ಯ ಉದ್ಯೋಗಸ್ಥರಿಗೆ ತೀವ್ರ ಚಟುವಟಿಕೆಗಳ ದಿನ. ಸಹೋದ್ಯೋಗಿಗಳಿಂದ ಉತ್ತಮ ಸಹಕಾರ. ಒಳ್ಳೆಯ ಸಹಕಾರ.

ಮೀನ: ಏರುಪೇರುಗಳ ನಡುವೆಯೂ ಆಶಾಭಾವನೆಯನ್ನು ಮೂಡಿಸುವ ವಿದ್ಯಮಾನಗಳು. ಉದ್ಯೋಗಸ್ಥರಿಗೆ ಕೆಲಸದ ಹೊರೆಗಳಿದ್ದರೂ ನಿರ್ವಹಿಸಲು ಕಷ್ಟವಾಗದು. ಲೇವಾದೇವಿ ವ್ಯವಹಾರಸ್ಥರಿಗೆ ಲಾಭ. ವಾಹನ ಸಂಬಂಧಿ ವ್ಯವಹಾರಗಳನ್ನು ನಡೆಸುವವರಿಗೆ ಲಾಭ ಮಧ್ಯಮ. ಕಟ್ಟಡ ನಿರ್ಮಾಣ ಕ್ಷೇತ್ರದ ಸಮಸ್ಯೆಗಳಿಗೆ ತಾತ್ಕಾಲಿಕ ಸಮಾಧಾನ. ಮನೆಯಲ್ಲಿ ಸಹಕಾರದ ವಾತಾವರಣ.

ಟಾಪ್ ನ್ಯೂಸ್

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Cap-Brijesh-Chowta

Mangaluru: ಶಾಂತಿಭಂಗಕ್ಕೆ ಯತ್ನಿಸುವವರ ವಿರುದ್ಧ ಕಠಿನ ಕ್ರಮ: ಸಂಸದ ಚೌಟ ಆಗ್ರಹ

Cashews

Invention: ಗೇರು ಗಿಡಗಳ ಮಾಹಿತಿ ಪಡೆಯಲು ಟ್ರ್ಯಾಕಿಂಗ್‌ ಸಿಸ್ಟಮ್‌

Ullala-Eid

Eid: ಈದ್‌ ಮಿಲಾದ್‌ ಪ್ರಯುಕ್ತ ಉಳ್ಳಾಲದಲ್ಲಿ ಕಾಲ್ನಡಿಗೆ ಜಾಥಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

016

Horoscope: ಆಲಸ್ಯ ಬಿಟ್ಟು ದುಡಿಯುವುದನ್ನು ಕಲಿಯಿರಿ

1-Horoscope

Daily Horoscope: ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಅನುಕೂಲ

1-Horoscope

Daily Horoscope: ಭವಿಷ್ಯದ ಕುರಿತು ವಿನಾಕಾರಣ ಚಿಂತೆ ಬಿಡಿ,ಉದ್ಯಮದಲ್ಲಿ ಪ್ರಗತಿ ತೃಪ್ತಿಕರ

1-horoscope

Daily Horoscope: ದೃಢವಾದ ಆತ್ಮವಿಶ್ವಾಸದಿಂದ ಕಾರ್ಯಜಯ, ಶುಭಫಲಗಳೇ ಅಧಿಕ

1-horoscope

Daily Horoscope: ಅಪಾರ್ಥಕ್ಕೆ ಗುರಿಯಾಗದಂತೆ ಎಚ್ಚರ ವಹಿಸಿ, ಉದ್ಯೋಗಾವಕಾಶ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-ccrr-2

Team India ಮೂರನೇ ಸುತ್ತಿನ ಅಭ್ಯಾಸ

water

Mudubidire: 77 ಕೋ.ರೂ. ವೆಚ್ಚದ ಅಮೃತ್‌ 2.0 ನೀರಿನ ಯೋಜನೆಗೆ ಚಾಲನೆ

Belli

Movie Release: ಮಕ್ಕಳ ಚಲನಚಿತ್ರ “ದಿ ಜರ್ನಿ ಆಫ್‌ ಬೆಳ್ಳಿ’ ತೆರೆಗೆ

SUPER-MOON

Space Wonder: ಇಂದು ವಿಶೇಷ ಸೂಪರ್‌ಮೂನ್‌

Sunil-kumar

Investigation: ಬಂಟ್ವಾಳ, ಮಂಡ್ಯ ಘಟನೆ ತನಿಖೆ ಎನ್‌ಐಎಗೆ ವಹಿಸಲಿ: ಶಾಸಕ ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.