Free Flight Ticket ವಿಐನಿಂದ ಗ್ರಾಹಕರಿಗೆ ಹಬ್ಬದ ವಿಶೇಷ ಸಂಭ್ರಮಾಚರಣೆ ಕೊಡುಗೆ
Team Udayavani, Sep 26, 2023, 9:05 PM IST
ಬೆಂಗಳೂರು: ಹಬ್ಬದ ಋತುವಿನ ಅಂಗವಾಗಿ ಪ್ರಮುಖ ದೂರಸಂಪರ್ಕ ಸೇವಾಸಂಸ್ಥೆ ವಿಐ (Vi), ಇಂದು ಈಸಿಮೈಟ್ರಿಪ್ (Ease MyTrip) ಸಹಯೋಗದಲ್ಲಿ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ವಿಶೇಷ ಸಂಭ್ರಮಾಚರಣೆ ಕೊಡುಗೆ ‘ರೀಚಾರ್ಜ್ ಆ್ಯಂಡ್ ಫ್ಲೈ’ (Recharge & Fly) ಪ್ರಕಟಿಸಿದೆ.
ಈ ಕೊಡುಗೆಯ ಭಾಗವಾಗಿ, ವಿಐ ಬಳಕೆದಾರರು ವಿಐ ಆ್ಯಪ್ (Vi App)ಮೂಲಕ ಸೆಪ್ಟೆಂಬರ್ 26 ರಿಂದ 30 ರವರೆಗೆ ರೀಚಾರ್ಜ್ ಮಾಡಿದರೆ, ಪ್ರತಿ ಗಂಟೆಗೊಮ್ಮೆ ಉಚಿತ ವಿಮಾನ ಟಿಕೆಟ್ ಗೆಲ್ಲುವ ಅವಕಾಶವನ್ನು ಪಡೆಯಲಿದ್ದಾರೆ. ಇದರ ಮೌಲ್ಯ ₹ 5,000 ಇರಲಿದೆ. ಇದಕ್ಕೆ ಪರ್ಯಾಯವಾಗಿ, ಬಳಕೆದಾರರು ಹೆಚ್ಚಿನ ಬೆಲೆಯ ಟಿಕೆಟ್ ಅನ್ನು ಬುಕ್ ಮಾಡಬಹುದು ಮತ್ತು ₹ 5,000 ಗಳ ರಿಯಾಯ್ತಿಯನ್ನೂ ಪಡೆಯಬಹುದು.
ಇದೇ ಸಂದರ್ಭದಲ್ಲಿ ಈ 5 ದಿನಗಳ ಕೊಡುಗೆಯ ಅವಧಿಯಲ್ಲಿ, ತನ್ನ ಗ್ರಾಹಕರಿಗೆ ಅಂತರ್ಜಾಲದಲ್ಲಿ ಹೆಚ್ಚಿನ ಮಾಹಿತಿ ಜಾಲಾಡುವುದಕ್ಕೂ ‘ವಿಐ’ ಅನುವು ಮಾಡಿಕೊಡಲಿದೆ. ವಿಐ ಆ್ಯಪ್ ಮೂಲಕ ಆಯ್ದ ರೀಚಾರ್ಜ್ ಗಳ ಮೇಲೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 50 ಜಿಬಿ ಡೇಟಾವನ್ನು ಸಹ ವಿಐ ನೀಡಲಿದೆ.
ಈ ಮೇಲಿನ ಕೊಡುಗೆಗಳ ಜೊತೆಗೆ, ವಿಐ ಬಳಕೆದಾರರು, ಈಸಿಮೈಟ್ರಿಪ್ ಮೂಲಕ ವಿಮಾನ ಟಿಕೆಟ್ ಗಳ ಮೇಲೆ ₹ 400 ಮೌಲ್ಯದ ವಿಶೇಷ ರಿಯಾಯಿತಿ ಕೂಪನ್ ಗಳನ್ನು ಸಹ ಗೆಲ್ಲಬಹುದು.
ಈ ಮೇಲಿನ ಕೊಡುಗೆಗಳು ವಿಐ ಆ್ಯಪ್ ನಲ್ಲಿ ಮಾತ್ರ ಲಭ್ಯ ಇರಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.