Cricket World Cup; 8 ನಾಯಕರಿಗೆ ಮೊದಲ ನಂಟು
ಕೇವಲ ಇಬ್ಬರು ಮಾತ್ರ ಹಿಂದಿನವರೇ ಆಗಿದ್ದಾರೆ...
Team Udayavani, Oct 5, 2023, 7:00 AM IST
ಈ ಬಾರಿಯ ವಿಶ್ವಕಪ್‌ನಲ್ಲಿ ಭಾಗವಹಿಸುವ ತಂಡಗಳು 10. ಇವುಗಳಲ್ಲಿ 8 ನಾಯಕರು ಮೊದಲ ಸಲ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ತಮ್ಮ ತಂಡವನ್ನು ಮುನ್ನಡೆಸುತ್ತಿದ್ದಾರೆ. ಕೇವಲ ಇಬ್ಬರು ಮಾತ್ರ ಹಿಂದಿನವರೇ ಆಗಿದ್ದಾರೆ. ಇವರೆಂದರೆ ನ್ಯೂಜಿಲ್ಯಾಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಬಾಂಗ್ಲಾದೇಶದ ಶಕಿಬ್ ಅಲ್ ಹಸನ್.
ಇವರಲ್ಲಿ ಶಕಿಬ್ ಅಲ್ ಹಸನ್ ಕತೆ ಬಹಳ ಸ್ವಾರಸ್ಯಕರ. 2019ರಲ್ಲಿ ಬಾಂಗ್ಲಾವನ್ನು ಮುನ್ನಡೆಸಿದವರು ಮಶ್ರಫೆ ಮೊರ್ತಜಾ. ಆದರೆ 2011ರ ಕೂಟದಲ್ಲಿ ಶಕಿಬ್ ಬಾಂಗ್ಲಾ ಸಾರಥಿಯಾಗಿದ್ದರು. ಅಂದಿನ ಪಂದ್ಯಾವಳಿ ಕೂಡ ಭಾರತದ ಆತಿಥ್ಯದಲ್ಲೇ ಸಾಗಿತ್ತು.
ಹಾಗೆಯೇ ನೆದರ್ಲೆಂಡ್ಸ್ 2011ರ ಬಳಿಕ ಮೊದಲ ಸಲ ವಿಶ್ವಕಪ್ ಆಡಲಿಳಿಯುತ್ತಿದೆ. ಅಂದು ಪೀಟರ್ ಬೋರೆನ್ ನಾಯಕರಾಗಿದ್ದರು. 12 ವರ್ಷಗಳ ಬಳಿಕ ಸ್ಲಾಟ್ ಎಡ್ವರ್ಡ್ಸ್ ನಾಯಕತ್ವದಲ್ಲಿ ಭಾರತಕ್ಕೆ ಆಗಮಿಸಿದೆ.
ನೂತನ ನಾಯಕರು
ಭಾರತ: ರೋಹಿತ್ ಶರ್ಮ (2019: ವಿರಾಟ್ ಕೊಹ್ಲಿ)
ಆಸ್ಟ್ರೇಲಿಯ: ಪ್ಯಾಟ್ ಕಮಿನ್ಸ್ (2019: ಆರನ್ ಫಿಂಚ್)
ಇಂಗ್ಲೆಂಡ್: ಜಾಸ್ ಬಟ್ಲರ್ (2019: ಇಯಾನ್ ಮಾರ್ಗನ್)
ದಕ್ಷಿಣ ಆಫ್ರಿಕಾ: ಟೆಂಬ ಬವುಮ (2019: ಫಾ ಡು ಪ್ಲೆಸಿಸ್)
ಪಾಕಿಸ್ಥಾನ: ಬಾಬರ್ ಆಜಂ (2019: ಸರ್ಫರಾಜ್ ಅಹ್ಮದ್)
ಶ್ರೀಲಂಕಾ: ದಸುನ್ ಶಣಕ (2019: ದಿಮುತ್ ಕರುಣಾರತ್ನೆ)
ಅಫ್ಘಾನಿಸ್ಥಾನ: ಹಶ್ಮತುಲ್ಲ ಶಾಹಿದಿ (2019: ಗುಲ್ಬದಿನ್ ನೈಬ್)
ನೆದರ್ಲೆಂಡ್ಸ್: ಸ್ಕಾಟ್ ಎಡ್ವರ್ಡ್ಸ್ (2011: ಪೀಟರ್ ಬೋರೆನ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
IPL Mega Auction: ಹರಾಜು ಆರಂಭ; ಭರ್ಜರಿ ಬಿಡ್ ಗಳಿಸಿದ ವೇಗಿ ಅರ್ಶದೀಪ್ ಸಿಂಗ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
IPL Mega Auction: ಸ್ಪಿನ್ನರ್ ಚಾಹಲ್ ಗೆ ಭಾರೀ ಬೇಡಿಕೆ; ಮಿಲ್ಲರ್ ಲಕ್ನೋಗೆ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
IPL Mega Auction: ಭರ್ಜರಿ ಬಿಡ್ ಗಳಿಸಿ ಅಯ್ಯರ್ ದಾಖಲೆ ಮುರಿದ ರಿಷಭ್ ಪಂತ್
IPL Mega Auction: ಬಟ್ಲರ್‌ಗೆ ಬಲೆ ಬೀಸಿದ ಗುಜರಾತ್; ಸಿಕ್ಕ ಬೆಲೆ ಎಷ್ಟು?
IPL Mega Auction: ದಾಖಲೆ ಬೆಲೆ ಪಡೆದ ಶ್ರೇಯಸ್ ಅಯ್ಯರ್ ಪಂಜಾಬ್ ಪಾಲಿಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.