Kota ಚಿನ್ನದ ಬಳೆ ಕಳವು: ದೂರು ದಾಖಲು
Team Udayavani, Oct 4, 2023, 11:59 PM IST
ಕೋಟ: ಬೇಳೂರು ನಿವಾಸಿ ಕಿರಣ್ ಕುಮಾರ್ ಶೆಟ್ಟಿ (36) ಅವರ ಮನೆಯಲ್ಲಿದ್ದ 27 ಗ್ರಾಂ ತೂಕದ ಚಿನ್ನದ ಬ್ರೇಸ್ಲೆಟ್ ಮತ್ತು ಪುರುಷರು ಧರಿಸುವ ಚಿನ್ನದ ಕೈಬಳೆ ಅ. 2ರಂದು ಕಳವಾಗಿರುತ್ತದೆ.
ಮನೆಯಲ್ಲಿ ಮಗಳ ಹುಟ್ಟು ಹಬ್ಬದ ಕಾರ್ಯಕ್ರಮದ ನಿಮಿತ್ತ ಅ. 1 ಮತ್ತು 2ರಂದು ಮನೆ ಸ್ವಚ್ಛತೆ ಕೆಲಸಕ್ಕೆಂದು ಕೆಲಸಗಾರರು ಬಂದು ಹೋಗಿದ್ದು, ಅವರ ಮೇಲೆ ಸಂಶಯ ಇರುವುದಾಗಿ ಕೋಟ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.