AI News: ರಸ್ತೆ ಅಪಘಾತಗಳನ್ನು ತಗ್ಗಿಸುವ ಎಐ
Team Udayavani, Oct 5, 2023, 8:03 PM IST
ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮತ್ತು ಇಂಟೆಲಿಜೆಂಟ್ ಟ್ರ್ಯಾನ್ಸ್ಪೊàರ್ಟ್ ಸಿಸ್ಟಮ್ (ಐಟಿಎಸ್) ಸಹಾಯದಿಂದ ವಾಹನಗಳ ಟ್ರ್ಯಾಫಿಕ್ ಹರಿವನ್ನು ಉತ್ತಮಗೊಳಿಸುವ ಮೂಲಕ ಹಾಗೂ ದಟ್ಟಣೆಯನ್ನು ನಿರ್ವಹಿಸುವ ಮೂಲಕ ರಸ್ತೆ ಅಪಘಾತಗಳನ್ನು ತಗ್ಗಿಸಬಹುದಾಗಿದೆ.
“ಬಳಲಿಕೆ, ಗಮನ ಬೇರೆಡೆ ಹರಿಯುವ ಸಂಕೇತಗಳ ಗುರುತಿಸುವಿಕೆ ಮತ್ತು ದುರ್ಬಲ ಚಾಲನೆ ಸೇರಿದಂತೆ ಚಾಲಕರ ನಡುವಳಿಕೆಯನ್ನು ಮೇಲ್ವಿಚಾರಣೆ ನಡೆಸಲು ಹಾಗೂ ರಸ್ತೆ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆಯನ್ನು ರವಾನಿಸಲು ಅಥವಾ ವಾಹನದ ಮೇಲೆ ನಿಯಂತ್ರಣ ಸಾಧಿಸಲು ಕೃತಕ ಬುದ್ಧಿಮತ್ತೆ(ಎಐ)ಯು ಸಹಕಾರಿಯಾಗಿದೆ’ ಎಂದು ನೇಟ್ರಾಡೈನ್ ಹಿರಿಯ ನಿರ್ದೇಶಕ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್ಆ್ಯಪ್ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.