Afghanistan ; 6.3 ತೀವ್ರತೆಯ ಎರಡು ಭೂಕಂಪಗಳು: ಕನಿಷ್ಠ 15 ಮಂದಿ ಮೃತ್ಯು
Team Udayavani, Oct 7, 2023, 7:34 PM IST
ಕಾಬೂಲ್: ಪಶ್ಚಿಮ ಅಫ್ಘಾನಿಸ್ಥಾನದಲ್ಲಿ 6.3 ತೀವ್ರತೆಯ ಎರಡು ಭೂಕಂಪಗಳು ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 40 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ರಾಷ್ಟ್ರೀಯ ವಿಪತ್ತು ಪ್ರಾಧಿಕಾರದ ವಕ್ತಾರರು ಹೇಳಿದರು.
ಹೆರಾತ್ನ ಝೆಂಡಾ ಜಾನ್ ಜಿಲ್ಲೆಯ ನಾಲ್ಕು ಗ್ರಾಮಗಳು ಭೂಕಂಪಗಳು ಮತ್ತು ನಂತರದ ಆಘಾತಗಳ ತೀವ್ರ ಪರಿಣಾಮವನ್ನು ಹೊಂದಿವೆ. ಹತ್ತಾರು ಮನೆಗಳಿಗೆ ಹಾನಿಯಾಗಿದೆ ಎಂದು ಮೊಹಮ್ಮದ್ ಅಬ್ದುಲ್ಲಾ ಜಾನ್ ಹೇಳಿದರು.
ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು 6.3 ತೀವ್ರತೆಯ ಕಂಪನಗಳನ್ನು ವರದಿ ಮಾಡಿದೆ.ಹೆರಾತ್ ನಗರದ ವಾಯುವ್ಯಕ್ಕೆ 40 ಕಿಲೋಮೀಟರ್ (24.8 ಮೈಲಿ) ದೂರದಲ್ಲಿ ಭೂಕಂಪನದ ಕೇಂದ್ರಬಿಂದುವಿದೆ. 5.5 ತೀವ್ರತೆಯ ಮೊದಲ ಭೂಕಂಪದ ನಂತರ ಇನ್ನೊಂದು ಕಂಪನ ಸಂಭವಿಸಿದೆ.
USGS ವೆಬ್ಸೈಟ್ನಲ್ಲಿನ ನಕ್ಷೆಯು ಪ್ರದೇಶದಲ್ಲಿ ಏಳು ಭೂಕಂಪಗಳನ್ನು ಸೂಚಿಸುತ್ತದೆ. ನಗರದಲ್ಲಿ ಮಧ್ಯಾಹ್ನದ ವೇಳೆಗೆ ಕನಿಷ್ಠ ಐದು ಪ್ರಬಲ ಭೂಕಂಪಗಳು ಸಂಭವಿಸಿವೆ ಎಂದು ಹೆರಾತ್ ನಗರದ ನಿವಾಸಿ ಅಬ್ದುಲ್ ಶಕೋರ್ ಸಮಾದಿ ಹೇಳಿದ್ದಾರೆ.
“ಎಲ್ಲಾ ಜನರು ತಮ್ಮ ಮನೆಗಳಿಂದ ಹೊರಗಿದ್ದಾರೆ. ಕಚೇರಿಗಳು ಮತ್ತು ಅಂಗಡಿಗಳು ಖಾಲಿಯಾಗಿವೆ ಮತ್ತು ಇನ್ನೂ ಹೆಚ್ಚಿನ ಭೂಕಂಪಗಳ ಭಯವಿದೆ. ನನ್ನ ಕುಟುಂಬ ಮತ್ತು ನಾನು ನಮ್ಮ ಮನೆಯೊಳಗೆ ಇದ್ದೆವು, ನಾನು ಭೂಕಂಪವನ್ನು ಅನುಭವಕ್ಕೆ ಬಂತು, ಮನೆಯವರು ಕೂಗಲು ಪ್ರಾರಂಭಿಸಿ ಹೆದರಿ ಹೊರಗೆ ಓಡಿದರು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.