Rapid Rail Transport Systems: 20ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ಉದ್ಘಾಟನೆ
Team Udayavani, Oct 17, 2023, 9:25 PM IST
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ನವದೆಹಲಿ-ಮೀರತ್ ನಡುವಿನ ರ್ಯಾಪಿಡ್ ರೈಲ್ ಟ್ರಾನ್ಸ್ಪೊರ್ಟ್ ಸಿಸ್ಟಮ್ಸ್ (ಆರ್ಆರ್ಟಿಎಸ್) ಮಾರ್ಗದ ದುಹೈನಿಂದ ಸಹಿಬಾಬಾದ್ ನಡುವಿನ ರೈಲು ಸಂಚಾರವನ್ನು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.
ಅದು ದೇಶದ ಮೊದಲ ಆರ್ಆರ್ಟಿಎಸ್ ರೈಲು ಮಾರ್ಗವಾಗಿರಲಿದೆ. ಅದರಲ್ಲಿ ಒಟ್ಟು 17 ಕಿಮೀ ದೂರ ಇರಲಿದ್ದು, ಸಹಿಬಾಬಾದ್, ಘಾಜಿಯಾಬಾದ್, ದುಹೈ ಮತ್ತು ದುಹೈ ಡಿಪೋ ಎಂಬ ಐದು ನಿಲ್ದಾಣಗಳನ್ನು ಒಳಗೊಳ್ಳಲಿದೆ. ನವದೆಹಲಿ-ಮೀರತ್ ನಡುವಿನ ಒಟ್ಟು 82 ಕಿಮೀ ದೂರದ ಕಾಮಗಾರಿ ಪ್ರಗತಿಯಲ್ಲಿದೆ. ಅದು 2025ರ ವೇಳೆಗೆ ಜನರ ಸಂಚಾರಕ್ಕೆ ತೆರೆದುಕೊಳ್ಳುವ ನಿರೀಶೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.