Russia ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಹೃದಯ ಸ್ತಂಭನ?: ವರದಿ
ಬೆಡ್ ರೂಂ ನೆಲದ ಮೇಲೆ ಕುಸಿದು ಬಿದ್ದಿದ್ದರು... ಮೇಜು ಉರುಳಿತ್ತು...
Team Udayavani, Oct 24, 2023, 3:13 PM IST
ಮಾಸ್ಕೋ: ರಷ್ಯಾದ ನಾಯಕ ವ್ಲಾದಿಮಿರ್ ಪುಟಿನ್ ಅವರಿಗೆ “ಹೃದಯ ಸ್ತಂಭನ” ವಾಗಿರುವ ಕುರಿತು ರಷ್ಯಾದ ಒಳಗಿನಿಂದ ಕಾರ್ಯಾಚರಿಸುತ್ತಿರುವ ಟೆಲಿಗ್ರಾಮ್ ಚಾನೆಲ್ ವರದಿ ಮಾಡಿದೆ.
ಪುಟಿನ್ ಅವರು “ನೆಲದ ಮೇಲೆ ಮಲಗಿದ್ದರು ಮತ್ತು ಕಣ್ಣುಗಳನ್ನು ಹೊರಳಿಸುತ್ತಿದ್ದರು” ಎಂದು ಚಾನೆಲ್ ಹೇಳಿಕೊಂಡಿದೆ. ಈ ಹಿಂದೆ ಇದೇ ಚಾನೆಲ್ ರಷ್ಯಾದ ನಾಯಕನ ಆರೋಗ್ಯದ ಬಗ್ಗೆ ಇದೇ ರೀತಿಯ ಸುದ್ದಿಗಳನ್ನು ವರದಿ ಮಾಡಿತ್ತು, ಅವುಗಳಲ್ಲಿ ಹಲವು ಸುಳ್ಳು ಸುದ್ದಿ ಎಂದು ಸಾಬೀತಾಗಿದೆ. ಇತ್ತೀಚಿನ ವರದಿಯಲ್ಲಿ ಹೇಳಲಾದ ಘಟನೆ ಭಾನುವಾರ ಸಂಜೆ (ಅಕ್ಟೋಬರ್ 22) ನಡೆದಿದೆ.
71 ವರ್ಷದ ಪುಟಿನ್ ಅವರನ್ನು ಅಪಾರ್ಟ್ಮೆಂಟ್ನಲ್ಲಿ ನಿರ್ಮಿಸಲಾದ ವಿಶೇಷ ವೈದ್ಯಕೀಯ ಘಟಕಕ್ಕೆ ದಾಖಲಿಸಿ ವೈದ್ಯರನ್ನು ತತ್ ಕ್ಷಣವೇ ಕರೆಯಿಸಿ ಅಲ್ಲಿ ತೀವ್ರ ನಿಗಾದಲ್ಲಿ ಇರಿಸಲಾಗಿದೆ ಎಂದು ವರದಿ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.