NASA: ನಾಸಾಗೆ ಮುಚ್ಚಳದ ತಲೆನೋವು!
Team Udayavani, Oct 24, 2023, 11:10 PM IST
ವಾಷಿಂಗ್ಟನ್: ಇತ್ತೀಚೆಗೆ ಅತೀದೊಡ್ಡ ಕ್ಷುದ್ರಗ್ರಹವಾದ “ಬೆನ್ನು”ವಿನಿಂದ ಧೂಳು ಮತ್ತು ಶಿಲೆಗಳ ಮಾದರಿಗಳನ್ನು ಸಂಗ್ರಹಿಸಿದ್ದ ನಾಸಾಗೆ ಈಗ ದೊಡ್ಡ ತಲೆನೋವು ಆರಂಭವಾಗಿದೆ. ಅದೇನೆಂದರೆ ಭೂಮಿಗೆ ಮರಳಿದ್ದ ಓಸಿರಿಸ್-ರೆಕ್ಸ್ ಯೋಜನೆಯ ನೌಕೆಯು ಸಂಗ್ರಹಿಸಿ ತಂದಿದ್ದ ಸ್ಯಾಂಪಲ್‌ಗಳುಳ್ಳ ಪೆಟ್ಟಿಗೆಯನ್ನು ತೆರೆಯಲು ವಿಜ್ಞಾನಿಗಳಿಗೆ ಸಾಧ್ಯವಾಗುತ್ತಿಲ್ಲವಂತೆ! ಹೌದು ಈ ಕಂಟೈನರ್‌ನ ಮುಚ್ಚಳ ತೆಗೆಯಲು ಎಷ್ಟೇ ಪ್ರಯತ್ನ ನಡೆಸಿದರೂ ಆಗುತ್ತಿಲ್ಲ.
ಕಂಟೈನರ್‌ನ ಮುಚ್ಚಳದಲ್ಲಿ 35 ನಟ್ಟು-ಬೋಲ್ಟ್‌ಗಳಿದ್ದು, ಆ ಪೈಕಿ ಎರಡನ್ನು ಸದ್ಯ ಇರುವ ಟೂಲ್‌ಗಳಿಂದ ತೆಗೆಯಲು ಆಗುತ್ತಿಲ್ಲ ಎಂದು ನಾಸಾ ಹೇಳಿದೆ. ಹೀಗಾಗಿ ಕ್ಷುದ್ರಗ್ರಹದಲ್ಲಿನ ಸ್ಯಾಂಪಲ್‌ಗಳಿಗೆ ಯಾವುದೇ ಹಾನಿಯಾಗದಂತೆ ಮುಚ್ಚಳ ತೆಗೆಯುವ ಪರ್ಯಾಯ ವಿಧಾನಗಳಿಗಾಗಿ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.